ವಿಜಯಸಂಘರ್ಷ /ಭದ್ರಾವತಿ
ದೊಡ್ಡೇರಿ ಗ್ರಾಮದ ಮಾರಿಯಮ್ಮ ಜಾತ್ರೆ, ಸುಭಾಷ್ ನಗರದ ಶ್ರೀ ಕರುಮಾರಿಯಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಕಾಗದ ನಗರದ ಆನೆಕೊಪ್ಪ ಮಾರಿಯಮ್ಮ ಜಾತ್ರೆ ವಿಶೇಷವಾಗಿ ನೆರವೇರಿದವು.
ಈ ಸಂದರ್ಭದಲ್ಲಿ ಶಾಸಕರ ಪುತ್ರ ಬಿ. ಎಸ್. ಗಣೇಶ್ ಎಲ್ಲಾ ದೇವಾಲಯ ಗಳಿಗೂ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೇಪಾಕ್ಷಿ, ಕಾಂಗ್ರೆಸ್ ಮುಖಂಡ ನಾಗೇಶ,ಹೊಸಮನೆ ಶುಭಾಷ ನಗರದಲ್ಲಿ ನಗರಸಭಾ ಸದಸ್ಯರಾದ ಮಣಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ಇದೆ ಸಂದರ್ಭದಲ್ಲಿ ಯುವಮುಖಂಡ ಬಿ. ಎಸ್. ಗಣೇಶ್ ರವರನ್ನು ಸ್ವಾಗತಿಸಿ ಗೌರವಿಸಲಾಯಿತು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795