ನಗರಸಭೆ ನಾಮನಿರ್ದೇಶನ ಸದಸ್ಯರಾಗಿ ನೇಮಕ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರಸಭೆ ನಾಮ ನಿರ್ದೇಶನ ಸದಸ್ಯರಾಗಿ ಐದು ಸದಸ್ಯ ರನ್ನು ರಾಜ್ಯಪಾಲರ ಅಜ್ಞಾನುಸಾರ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ನೇಮಕ ಮಾಡಿ ಅದೇಶಿಸಿದ್ದಾರೆ. 

ನ್ಯೂಕಾಲೋನಿ ಐ.ವಿ.ಸಂತೋಷ್ ಕುಮಾರ್, ಪಿ.ಶರವಣ, ಪರುಶುರಾಮ್, ಹನುಮಂತಪ್ಪ ಹಾಗೂ ಮೊಹಮ್ಮದ್ ಆಲಿ ಬೇಗ್ (ಫರ್ವಿಜ್) ಇವರನ್ನು ನೇಮಕ ಮಾಡಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು