ಭದ್ರಾವತಿ-ನಾಳೆ ಸಂಜೆವರೆಗೂ ಇಲ್ಲೆಲ್ಲಾ ಕರೆಂಟ್ ಇರಲ್ಲ..?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗ ಘಟಕ-1 ರ ಶಾಖಾ ವ್ಯಾಪ್ತಿ ಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣೆ ಮತ್ತು ಮರಗಳ ರೆಂಬೆ ತೆರವು ಕಾಮಗಾರಿಯನ್ನು ಹಮ್ಮಿಕೊಂಡಿರು ವುದರಿಂದ ಜೂ:12 ರ ನಾಳೆ ಬೆಳಿಗ್ಗೆ 10:00 ಘಂಟೆಯಿಂದ ಸಂಜೆ 06.00 ಘಂಟೆ ಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ವಿದ್ಯುತ್ ನಿಲುಗಡೆಯಾಗಲಿರುವ ಪ್ರದೇಶಗಳು:

ನ್ಯೂಟೌನ್, ನ್ಯೂಕಾಲೋನಿ, ಹುಡ್ಕೋ ಕಾಲೋನಿ, ಹೊಸಬುಳ್ಳಾಪುರ, ಹಳೇಬುಳ್ಳಾಪುರ, ಆಂಜನೇಯ ಅಗ್ರಹಾರ, ಕೂಲಿಬ್ಲಾಕ್ ಶೆಡ್, ಗಣೇಶ ಕಾಲೋನಿ, ಜನ್ನಾಪುರ, ಎಸ್.ಜೆ.ರಸ್ತೆ, ಎನ್.ಟಿ.ಬಿ. ಕಛೇರಿ ಭಾಗ, ವಾಣಿಜ್ಯ ರಸ್ತೆ, ಕಿತ್ತೂರು ಚೆನ್ನಮ್ಮ ಬಡಾವಣೆ, ರಾಜಪ್ಪ ಬಡಾವಣೆ, ಹಾಲಪ್ಪ ಬಡಾವಣೆ, ಜಿಂಕ್‌ಲೈನ್, ಫಿಲ್ಟರ್ ಶೆಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯೆಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ
ಸಹಾಯಕ ಕಾರ್ಯನಿರ್ವಾಹಣೆ ಅಭಿಯಂತರರು ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು