ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕಿನ ಕೂಡ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರ ಮತ್ತು 11 ಕೆವಿ ಮಾರ್ಗಗಳ ನಿರ್ವಹಣೆ ಮತ್ತು ತುರ್ತು ಕಾಮಗಾರಿ ನಿಮಿತ್ತ ಅ:15 ರ ಗುರುವಾರ ಬೆಳಿಗ್ಗೆ 9.00 ಘಂಟೆಯಿಂದ ಸಂಜೆ 6.00. ಘಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವದಿಲ್ಲ ಎಂದು ಮೆಸ್ಕಾಂ ತಿಳಿಸಿದೆ.
ಎಲ್ಲೆಲ್ಲಿ:-
ಕೂಡ್ಲಿಗೆರೆ ,ಅರಳಿಹಳ್ಳಿ ಅತ್ತಿಗುಂದ, ಬೆಳ್ಳಿಗೆರೆ, ಕುಮಾರನಳ್ಳಿ, ಕಲ್ಪನಹಳ್ಳಿ ಹೊಸಹಳ್ಳಿ ,ಜಯನಗರ ,ತಿಪ್ಲಾಪುರ , ಬಸ್ಲಿಕಟ್ಟೆ ಬಂಡಿಗುಡ್ಡ ,ದೇವರಹಳ್ಳಿ, ಗುಡ್ಡದನೆರೆಲೆಕೆರೆ ಈ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವದಿಲ್ಲ ಗ್ರಾಹಕರು ಸಹಕರಿಸಲು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.