ಶಿವಮೊಗ್ಗ: ಜಿಪಂ-ತಾಪಂ ಲೋಕಲ್ ಫೈಟ್ ಗೆ ಮೀಸಲಾತಿ ಪಟ್ಟಿ ರೆಡಿ

 


ವಿಜಯ ಸಂಘರ್ಷ

ಶಿವಮೊಗ್ಗ : ಅವಧಿ ಮುಗಿದಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಕರಡುಪಟ್ಟಿ ಪ್ರಕಟಿಸಲಾಗಿದೆ. 90 ತಾಲೂಕು  ಹಾಗೂ 35 ಜಿಲ್ಲಾ ಪಂಚಾಯಿತಿಗಳ ಮತಕ್ಷೇತ್ರಕ್ಕೆ ಮೀಸಲಾತಿ ಕರಡುಪಟ್ಟಿ ಹೊರಡಿಸಲಾಗಿದೆ.

ಶಿವಮೊಗ್ಗ ತಾಲೂಕು ಪಂಚಾಯತಿ

1-ಹಾರನಹಳ್ಳಿ –ಸಾಮಾನ್ಯ(ಮಹಿಳೆ)

2- ಆಯನೂರು-ಅನುಸೂಚಿತ ಜಾತಿ

ತಿ-ಕುಂಚೇನಹಳ್ಳಿ –ಅನುಸೂಚಿತ ಜಾತಿ ಮಹಿಳೆ

4-ಹರಮಪಟ್ಟ—ಸಾಮಾನ್ಯ

5-ಅಬ್ಬಲಗೆರೆ—ಅನುಸೂಚಿತ ಜಾತಿ

6-ಹೊಳಲೂರು— ಸಾಮಾನ್ಯ

7- ಕೂಡ್ಲಿ —ಸಾಮಾನ್ಯ ಮಹಿಳೆ

8-ಗೋಂದಿ ಚಟ್ನಹಳ್ಳಿ —ಸಾಮಾನ್ಯ

9-ಹಸೂಡಿ —ಅನುಸೂಚಿತ ಪಂಗಡ ಮಹಿಳೆ

10-ಸೋಗಾನೆ —ಅನುಸೂಚಿತ ಜಾತಿ (ಮಹಿಳೆ)

11-ಗಾಜನೂರು —ಹಿಂದುಳಿದ ವರ್ಗ ಅ

12-ಮತ್ತೂರು —ಹಿಂದುಳಿದ ವರ್ಗ ಅ ಮಹಿಳೆ

13- ಕುಂಸಿ —ಸಾಮಾನ್ಯ(ಮಹಿಳೆ)

14-ಮಂಡಘಟ್ಟ—ಸಾಮಾನ್ಯ

15-ಅಗಸವಳ್ಳಿ — ಸಾಮಾನ್ಯ(ಮಹಿಳೆ)

ಭದ್ರಾವತಿ

1-ಆನವೇರಿ— ಸಾಮಾನ್ಯ

2-ಅಗರದಹಳ್ಳಿ —ಅನುಸೂಚಿತ ಜಾತಿ ಮಹಿಳೆ

3-ಸನ್ಯಾಸಿ -ಕೋಡಮಗ್ಗೆ ಸಾಮಾನ್ಯ

4-ಯಡೇಹಳ್ಳಿ- ಅನುಸೂಚಿತ ಪಂಗಡ (ಮಹಿಳೆ)

5-ತಟ್ಟೆಹಳ್ಳಿ -ಸಾಮಾನ್ಯ(ಮಹಿಳೆ)

6-ಅರಬಿಳಚಿ -ಅನುಸೂಚಿತ ಜಾತಿ

7-ತಡಸ- ಅನುಸೂಚಿತ ಜಾತಿ(ಮಹಿಳೆ)

8-ಅರಳಿಹಳ್ಳಿ -ಹಿಂದುಳಿದ ವರ್ಗ ಆ (ಮಹಿಳೆ)

9. ಅಂತರಗಂಗೆ —ಸಾಮಾನ್ಯ(ಮಹಿಳೆ)

10-ಯರೇಹಳ್ಳಿ- ಸಾಮಾನ್ಯ(ಮಹಿಳೆ)

11-ಹಿರಿಯೂರು -ಅನುಸೂಚಿತ ಜಾತಿ

12-ಹುಣಸೆಕಟ್ಟೆ- ಸಾಮಾನ್ಯ

13-ಸಿಂಗನಮನೆ  -ಹಿಂದುಳಿದ ವರ್ಗ ಆ

14-ದೊಣಬಘಟ್ಟ- ಸಾಮಾನ್ಯ

ತೀರ್ಥಹಳ್ಳಿ

1-ಶಂಕರಾಪುರ- ಸಾಮಾನ್ಯ(ಮಹಿಳೆ)

2-ಕೋಣಂದೂರು -ಹಿಂದುಳಿದ ವರ್ಗ ‘ಅ’ (ಮಹಿಳೆ)

3- ಮುನಿಯೂರು- ಸಾಮಾನ್ಯ

4-ಮುಂಡುವಳ್ಳಿ -ಸಾಮಾನ್ಯ

5- ಕೆಳಗೆರೆ -ಹಿಂದುಳಿದ ವರ್ಗ ಬ

6-ಮೇಲಿನ ಕುರುವಳ್ಳಿ -ಸಾಮಾನ್ಯ

7-ಕನ್ನಂಗಿ ‌‌-ಅನುಸೂಚಿತ ಪಂಗಡ ಮಹಿಳೆ

8- ಲಿಂಗಾಪುರ—ಅನುಸೂಚಿತ ಜಾತಿ ಮಹಿಳೆ

9-ಮೇಗರವಳ್ಳಿ —ಸಾಮಾನ್ಯ

10-ತಲ್ಲೂರು —ಸಾಮಾನ್ಯ ಮಹಿಳೆ

11-ಸುರಳೀ ಬಾಳೇಬೈಲು—- ಹಿಂದುಳಿದ ವರ್ಗ ಆ ಮಹಿಳೆ

ಸಾಗರ

1-ಕೆಳದಿ— ಸಾಮಾನ್ಯ

2-ನಾಡಕಲಸಿ —ಸಾಮಾನ್ಯ

3-ಕೂರ್ಲಿಕೊಪ್ಪ—ಸಾಮಾನ್ಯ

4-ತ್ಯಾಗರ್ತಿ —ಸಾಮಾನ್ಯ

5-ಮಲಂದೂರು— ಸಾಮಾನ್ಯ ಮಹಿಳೆ

6-ಯಡೇಹಳ್ಳಿ —ಅನುಸೂಚಿತ ಜಾತಿ ಮಹಿಳೆ

7-ಆವಿನ ಹಳ್ಳಿ —ಹಿಂದುಳಿದ ವರ್ಗ ಅ ಮಹಿಳೆ

8-ಹೊನ್ನೇಸರ—ಹಿಂದುಳಿದ ವರ್ಗ ಅ

9- ಕುದರೂರು –ಸಾಮಾನ್ಯ ಮಹಿಳೆ

10-ಚನ್ನಗೊಂಡ- ಅನುಸೂಚಿತ ಪಂಗಡ ಮಹಿಳೆ

11- ತಾಳಗುಪ್ಪ—ಹಿಂದುಳಿದ ವರ್ಗ ಬ

12- ಕಾನ್ಲೆ– ಹಿಂದುಳಿದ ವರ್ಗ ಅ ಮಹಿಳೆ

ಶಿಕಾರಿಪುರ

1- ಈಸೂರು –ಸಾಮಾನ್ಯ ಮಹಿಳೆ

2-ಭದ್ರಾಪುರ–ಅನುಸೂಚಿತ ಜಾತಿ ಮಹಿಳೆ

3-ಕಲ್ಮನೆ —ಸಾಮಾನ್ಯ ಮಹಿಳೆ

4-ಬೇಗೂರು -ಸಾಮಾನ್ಯ

5- ಕಾಗಿನೆಲ್ಲಿ -ಸಾಮಾನ್ಯ ಮಹಿಳೆ

6-ಹೊಸೂರು -ಸಾಮಾನ್ಯ

7-ಬೆಳ್ಳಿಗಾವಿ- ಸಾಮಾನ್ಯ

8-ತೊಗರ್ಸಿ -ಸಾಮಾನ್ಯ

9-ಬಿಳಕಿ -ಸಾಮಾನ್ಯ ಮಹಿಳೆ

10-ಸಾಲೂರು- ಅನುಸೂಚಿತ ಜಾತಿ

11-ಉಡುಗಣಿ -ಅನುಸೂಚಿತ ಜಾತಿ

12-ಮಲ್ಲೇನಹಳ್ಳಿ -ಹಿಂದುಳಿದ ವರ್ಗ ಅ ಮಹಿಳೆ

13-ಚಿಕ್ಕಜಂಬೂರು -ಅನುಸೂಚಿತ ಜಾತಿ ಮಹಿಳೆ

14-ಅಂಬರಗೊಪ್ಪ-ಅನುಸೂಚಿತ ಪಂಗಡ ಮಹಿಳೆ

15-ಮತ್ತಿಕೋಟೆ -ಹಿಂದುಳಿದ ವರ್ಗ ಅ

ಸೊರಬ

1- ಮೂಡಿ -ಅನುಸೂಚಿತ ಜಾತಿ ಮಹಿಳೆ

2-ಹಿರೇ ಮಾಗಡಿ -ಅನುಸೂಚಿತ ಪಂಗಡ ಮಹಿಳೆ

3-ಶಕುನವಳ್ಳಿ -ಅನುಸೂಚಿತ ಜಾತಿ

4- ಜಡೆ -ಸಾಮಾನ್ಯ

5-ಕಾತುವಳ್ಳಿ -ಹಿಂದುಳಿದ ವರ್ಗ

6- ತತ್ತೂರು -ಅನುಸೂಚಿತ ಜಾತಿ ಮಹಿಳೆ

7- ಉದ್ರಿ -ಸಾಮಾನ್ಯ

8-ತವನಂದಿ -ಸಾಮಾನ್ಯ

9- ಗುಡವಿ- ಸಾಮಾನ್ಯ

10- ಚಂದ್ರಗುತ್ತಿ -ಸಾಮಾನ್ಯ

11-ಹೆಚ್ಚೆ -ಹಿಂದುಳಿದ ವರ್ಗ ಅ ಮಹಿಳೆ

12- ಮಾವಲಿ -ಹಿಂದುಳಿದ ವರ್ಗ ಅ ಮಹಿಳೆ

13-ಶಿಗ್ಗಾ ‌ -ಸಾಮಾನ್ಯ ಮಹಿಳೆ

14-ದೂಗೂರು -ಸಾಮಾನ್ಯ ಮಹಿಳೆ

ಹೊಸನಗರ

1- ಆಲಗೇರಿ ಮಂಡ್ರಿ -ಸಾಮಾನ್ಯ

2-ಕಳೂರು -ಅನುಸೂಚಿತ ಜಾತಿ ಮಹಿಳೆ

3-ಕೋಡೂರು- ಹಿಂದುಳಿದ ವರ್ಗ ಅ ಮಹಿಳೆ

4-ಹುಂಚ.- ಹಿಂದುಳಿದ ವರ್ಗ

5-ಕೆಂಚನಾಲ. -ಸಾಮಾನ್ಯ ಮಹಿಳೆ

6-ರಿಪ್ಪನ್ ಪೇಟೆ -ಸಾಮಾನ್ಯ ಮಹಿಳೆ

7-ನಾಗೋಡಿ -ಅನುಸೂಚಿತ ಪಂಗಡ ಮಹಿಳೆ

8-ಮೂಡುಗೊಪ್ಪ-ಸಾಮಾನ್ಯ

9-ಖೈರುಗುಂದ-ಸಾಮಾನ್ಯ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ

1-ಹಾರನಹಳ್ಳಿ -ಸಾಮಾನ್ಯ

2- ಹರಮಘಟ್ಟ. -ಹಿಂದುವಳಿದ ವರ್ಗ

3- ಹೊಳಲೂರು -ಸಾಮಾನ್ಯ ಮಹಿಳೆ

4-ಹೊಸೂಡಿ -ಸಾಮಾನ್ಯ

5-ಗಾಜನೂರು -ಅನುಸೂಚಿತ ಜಾತಿ

6-ಕುಂಸಿ -ಹಿಂದುಳಿದ ವರ್ಗ ಬ ಮಹಿಳೆ

7-ಅಗರದಹಳ್ಳಿ- ಸಾಮಾನ್ಯ

8-ಅರಬಿಳಚಿ -ಹಿಂದುಳಿದ ವರ್ಗ ಬ

9- ಕೂಡ್ಲಿಗೆರೆ -ಸಾಮಾನ್ಯ ಮಹಿಳೆ

10-ಯರೇಹಳ್ಳಿ -ಅನುಸೂಚಿತ ಜಾತಿ ಮಹಿಳೆ

11-ಸಿಂಗನಮನೆ- ಸಾಮಾನ್ಯ ಮಹಿಳೆ

12-ಕೋಣಂದೂರು -ಹಿಂದುಳಿದ ವರ್ಗ ಅ

13-ಮೇಲಿನ ಕುರುವಳ್ಳಿ- ಅನುಸೂಚಿತ ಜಾತಿ

14-ಲಿಂಗಾಪುರ. -ಹಿಂದುಳಿದ ವರ್ಗ ಅ ಮಹಿಳೆ

15-ಮೇಘರವಳ್ಳಿ -ಸಾಮಾನ್ಯ

16-ಕೆಳದಿ -ಅನುಸೂಚಿತ ಜಾತಿ ಮಹಿಳೆ

17-ತ್ಯಾಗರ್ತಿ- ಸಾಮಾನ್ಯ

18-ಆವಿನಹಳ್ಳಿ -ಸಾಮಾನ್ಯ ಮಹಿಳೆ

19-ಕುದರೂರು -ಅನುಸೂಚಿತ ಪಂಗಡ

20-ಕಾನ್ಲೆ- ಸಾಮಾನ್ಯ ಮಹಿಳೆ

21-ಈಸೂರು -ಸಾಮಾನ್ಯ

22-ಬೇಗೂರು -ಸಾಮಾನ್ಯ

23-ಬೆಳ್ಳಿಗಾವಿ -ಸಾಮಾನ್ಯ

24-ಸಾಲೂರು- ಸಾಮಾನ್ಯ ಮಹಿಳೆ

25-ಚಿಕ್ಕಂಬೂರು -ಅನುಸೂಚಿತ ಜಾತಿ ಮಹಿಳೆ

26-ಅಂಬರಗೊಪ್ಪ. -ಹಿಂದುಳಿದ ವರ್ಗ‌ಅ ಮಹಿಳೆ

27-ಮೂಡಿ ‌‌ -ಅನುಸೂಚಿತ ಪಂಗಡಮಹಿಳೆ

28-ಜಡೆ -ಸಾಮಾನ್ಯ ಮಹಿಳೆ

29-ಉದ್ರಿ -ಸಾಮಾನ್ಯ ಮಹಿಳೆ

30- ಚಂದ್ರಗುತ್ತಿ -ಹಿಂದುಳಿದ ವರ್ಗ ಅ

31-ಶಿಗ್ಗಾ -ಅನುಸೂಚಿತ ಜಾತಿ

32-ಕಳೂರು(ಹೊಸನಗರ).- ಸಾಮಾನ್ಯ ಮಹಿಳೆ

33-ಹುಂಚ. -ಹಿಂದುಳಿದ ವರ್ಗ ಅ ಮಹಿಳೆ

34-ರಿಪ್ಪನ್ ಪೇಟೆ -ಸಾಮಾನ್ಯ

35-ಮೂಡುಗೊಪ್ಪ(ನಗರ). -ಅನುಸೂಚಿತ ಜಾತಿ ಮಹಿಳೆ

ಮೀಸಲಾತಿಗಳ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಜು.8 ಒಳಗೆ ಪೂರಕ ದಾಖಲೆ ಗಳೊಂದಿಗೆ “ಕಾರ್ಯದರ್ಶಿಗಳು, ರಾಜ್ಯ ಚುನಾವಣಾ ಆಯೋಗ, 1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟಡ (ಹಿಂಭಾಗ) ನಂ.8, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-560052” ರವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು. ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಸೂಚಿಸಲಾಗಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ 
ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು