ಕಾರ್ಮಿಕ ಕಾರ್ಡ್ ಹೊಂದಿ ದ್ದೀರಾ ಅಗಾದ್ರೆ ಫುಡ್ ಕಿಟ್ ಪಡೆಯಿರಿ..!

 


ವಿಜಯ ಸಂಘರ್ಷ

ಶಿವಮೊಗ್ಗ : ಕಾರ್ಮಿಕ ಇಲಾಖೆಯಿಂದ ಜಿಲ್ಲೆಯಲ್ಲಿ ನೋಂದಾವಣೆಯಾಗಿರುವ 107286 ಕಾರ್ಮಿಕರು, ನಗರದ 35 ವಾರ್ಡ್ ಗಳಲ್ಲಿ ನೆಲೆಸಿರುವ 10 ಸಾವಿರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಟ್ ನಲ್ಲಿ ತೊಗರಿ ಬೇಳೆ, ಅಡುಗೆ ಎಣ್ಣೆ, ಉಪ್ಪು, ರವೆ ಗೋದಿ ಹಿಟ್ಟು, ಸಾಂಬಾರ್ ಪೌಡರ್ ಮೆಣಸಿನ ಪುಡಿ, ಸಕ್ಕರೆ, ಅವಲಕ್ಕಿ, ಅಕ್ಕಿ ಮತ್ತಿತರರೆ ವಸ್ತುಗಳ ಕಿಟ್ ನೀಡಲಾಗುವುದು.

ಕಾರ್ಮಿಕರ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿರುವ ಕಾರ್ಮಿಕರು  ಸೋಮವಾರ ಬೆಳಿಗ್ಗೆ 10 ರಂದು ಟೋಕನ್ ಪಡೆಯಬೇಕು ಅಂದು ಮಧ್ಯಾಹ್ನ 3 ಗಂಟೆಗೆ ಕಾರ್ಮಿಕರು ಕಿಟ್ ಸ್ವೀಕರಿಸಬೇಕಿದೆ ಎಂದರು.

35 ವಾರ್ಡ್ ಗಳಲ್ಲಿ ಈ ಫುಡ್ ಕಿಟ್ ನೀಡಲಾಗುತ್ತಿದೆ. ಬೊಮ್ಮನಕಟ್ಟೆ ಸಹ್ಯಾದ್ರಿ ನಗರದಲ್ಲಿ ಸ.ಪ್ರ.ಶಾಲೆ ಸಂಪರ್ಕಿಸುವ ಸಂಖ್ಯೆಗಳನ್ನು ನೀಡಲಾಗಿದೆ. ಅವಿನಾಶ್ 9886891128, ಗೋಪಾಳ ಗೌಡ ಮತ್ತು ಗೋಪಾಳದಲ್ಲಿ ದ್ರುಪದಮ್ಮ ಸರ್ಕಲ್,  ಪ್ರಶಾಂತ್ 8095255284,

ಜೆ.ಪಿ.ನಗರ ಅಲ್ ಹಬೀಬ್ ಶಾಲೆ ಮಂಜುನಾಥ್ ಮಾದಯ್ಯ ಡಿ-ದರ್ಜೆ 9844850701, ನವುಲೆ ಹಾಗೂ ಗಾಡಿಕೊಪ್ಪದಲ್ಲಿ ನವುಲೆ ಸ.ಪ್ರ.ಶಾಲೆ, ಪ್ರಕಾಶ್ 8123337182, ವಿನೋಬ ನಗರ ವಿಕಾಸ ಶಾಲೆ 60 ಅಡಿ ರಸ್ತೆ ನಂಜುಂಡಿ 9980248657,

ವಿನೋಬನಗರ ಸರ್ಕಾರಿ ಪ್ರೌಢ ಶಾಲೆ (ಚಾಲುಕ್ಯ ಬಾರ್ ಹಿಂಭಾಗ) ದುರ್ಗಿಗುಡಿ ಸರ್ಕಾರಿ ಶಾಲೆ ಆರ್.ಮಂಜುನಾಥ್ ರಾಜು 8971018143, ಶಾಂತಿ ನಗರ ಸ.ಕನ್ನಡ ಹಿ.ಪ್ರ.ಶಾಲೆ, ಜೆಪಿ ನಗರ(ರಾಜೇಂದ್ರ ನಗರ) ವಿಕಾಸ ಶಾಲೆ 60 ಅಡಿ ರಸ್ತೆ, ಮಹೇಶ್ 7411344437,

ಗಾಂಧಿನಗರ, ರವೀಂದ್ರ ನಗರ ವೆಂಕಟೇಶ್ ನಗರ ಸರ್ಕಾರಿ ಶಾಲೆ, ಟ್ಯಾಂಕ್ ಮೊಹಲ್ಲಾ ಸ.ಪ್ರೌಡ ಶಾಲೆ, ಬಿ.ಹೆಚ್.ರಸ್ತೆ, ಅಶೋಕ 7090173638, ಶೇಷಾದ್ರಿಪರಂ ಸ.ಹಿ.ಪ್ರಾ.ಶಾಲೆ, ಹೊಸಮನೆ ವೀಣಾ ಶಾರದ ಶಾಲೆ ಚಂದ್ರಪ್ಪ/ಪುಟ್ಟಪ್ಪ 9740685174,

ಪುರಲೆ ಮತ್ತು ವಿದ್ಯಾ ನಗರ ಉತ್ತರದಲ್ಲಿ ಸ.ಹಿ.ಪ್ರಾ ಶಾಲೆ ಮತ್ತು ಲೈಬ್ರರಿ ಪಕ್ಕ ಸಮುದಾಯದ ಭವನದಲ್ಲಿ ಹಮಚಲಾಗುವುದು. ಸಂಪರ್ಕಿಸಬಹುದಾದ ಸಂಖ್ಯೆ 9980579359,ಗಾಂಧಿ ಬಜಾರ್ ಪೂರ್ವದಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ ಅಶೋಕ್ ನಗರ .ಸ.ಹಿ.ಪ್ರಾ. ಶಾಲೆ ಯಲ್ಲಿಹಂಚಲಾಗುದು.

ಅರ್.ಎಂ.ಎಲ್ ನಗರ ಮತ್ತು ಆಜಾದ್ ನಗರದಲ್ಲಿಕನಕ ವಿದಯಾಸಂಸ್ಥೆಯಲ್ಲಿ ಪುಡ್ ಕಿಟ್ ಹಂಚಿಕೆ, ಟಿಪ್ಪುನಗರ ಮಿಲತ್ ಶಾಲೆಯಲ್ಲಿ, ಸವಾಯಿ ಪಾಳ್ಯದಲ್ಲಿ ಹಳೇ ಮಂಡ್ಲಿ ಸರ್ಕಾರಿ ಶಾಲೆ, ಬಸವನಗುಡಿಯಲ್ಲಿ ಸ .ಹಿ.ಪ್ರಾ.ಶಾಲೆ ಟ್ಯಾಂಕ್ ಮೊಹಲ್ಲಾ, ಅರಮನೆಯ ಕಾರ್ಮಿಕರಿಗೆ ಸ.ಪ್ರೌ.ಶಾಲೆ ಬಿ.ಹೆಚ್.ರಸ್ತೆ, ಶರಾವತಿ ನಗರ ದಲ್ಲಿ ವೀಣಾ ಶಾರದಾ ಶಾಲೆ, ಗಾಂಧಿಬಜಾರ ಪಶ್ಚಿಮದಲ್ಲಿ ರಾಮಣ್ಣ ಶ್ರೇಷ್ಠಿಪಾರ್ಕ್ ನಲ್ಲಿ ಹಂಚಲಾಗುವುದು.

ಹರಿಗೆಯಲ್ಲಿ ತೊಪ್ಪಿನ ಕಟ್ಟೆ ಸ.ಶಾಲೆ, ಮಲವಗೊಪ್ಪದಲ್ಲಿ ಸ.ಹಿ.ಪ್ರಾಥಮಿಕ ಶಾಲೆ, ವಿದ್ಯಾನಗರದ ಬಲಭಾಗ ಮಾದರಿ ಪಾಳ್ಯ ಸರ್ಕಾರಿ ಶಾಲೆ, ಸೂಳೆ ಬೈಲಿನಲ್ಲಿ ಸರ್ಕಾರಿ ಶಾಲೆ(ಜನತಾ ಕಾಲೋನಿ) ಯಲ್ಲಿ ಕಿಟ್ ಹಂಚಲಾಗುವುದು ಎಂದರು.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು