ವಿಜಯ ಸಂಘರ್ಷ
ಚಿಕ್ಕಬಳ್ಳಾಪುರ : ವಿಕೇಂಡ್ ಕರ್ಫೂ ತೆರೆವು ಗೊಳಿಸದ ಹಿನ್ನಲೆ ಇಂದು ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರು, ಗಿರಿಧಾಮದ ರಸ್ತೆಗಳ ಉದ್ದಕ್ಕೂ ಟ್ರಾಫೀಕ್ ಜಾಮ್ ಆಗಿರುವುದು ಕಂಡು ಬಂದಿದೆ.
ಪ್ರವಾಸಿಗರಿಂದ ಕೋವಿಡ್ ನಿಯಮಗಳ ಉಲ್ಲಂಘನೆ ಮಾಡಿ ಸಮರ್ಪಕ ಮಾಸ್ಕ್ ಧರಿಸಿದೆ, ಸಾಮಾಜಿಕ ಅಂತರ ಕಾಪಾಡದೆ ಓಡಾಡುತ್ತಿರುವುದು ಕಂಡು ಬರುತ್ತಿತ್ತು.
ಪಾಲನೆಯಾಗದ ಕೋವಿಡ್ ಮಾರ್ಗಸೂಚಿ: ಪ್ರವಾಸಿಗರ ದಂಡು..!
ಕೊರೊನಾ ಸೋಂಕಿನ ಮೂರನೆ ಅಲೆಯ ಭೀತಿ ಇದ್ದರು ಸಹ ಅದನ್ನೆಲ್ಲ ಮರೆತು ಅಡ್ಡಾಡುತ್ತಿದ್ದಾರೆ.
ಮತ್ತೊಂದೆಡೆ ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿಗಳ ಹರಸಾಹಸ ಪಡುವಂತಹ ಸ್ಥಿತಿ ಉಂಟಾಗಿದೆ.
ವರದಿ: ಚಿಕ್ಕಬಳ್ಳಾಪುರ
ಗೋವಿಂದಪ್ಪ.ಕೆ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ
+91 9743225795