ಮಲೆನಾಡಿನಲ್ಲಿಕೊರೋನಾ ನಿಧಾನವಾಗಿ ಇಳಿಮುಖ..!

 


ವಿಜಯ ಸಂಘರ್ಷ

ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು‌ 84 ಕೊರೋನ ಪಾಸಿಟಿವ್ ಕೇಸ್ ಪತ್ತೆಯಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 857 ಸಕ್ರಿಯ ಪ್ರಕರಣಗಳು ಇವೆ. ಮೇಗ್ಗಾನ್ ಆಸ್ಪತ್ರೆಯಲ್ಲಿ 128, ಕೋವಿಡ್ ಕೇರ್ ಸೆಂಟರ್ ನಲ್ಲಿ 136, ಡಿಸಿಹೆಚ್ ಸಿ ನಲ್ಲಿ 65 ಜನರ ಖಾಸಗಿ ಆಸ್ಪತ್ರೆಯಲ್ಲಿ 82 ಹಾಗೂ ಹೋಂ ಐಶೂಲೇಷನ್ 398 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ತಾಲೂಕಿನಲ್ಲಿ ಎಷ್ಟು..?

ಶಿವಮೊಗ್ಗ:52
ಭದ್ರಾವತಿ:08
ಸಾಗರ:07
ಶಿಕಾರಿಪುರ:02
ತೀರ್ಥಹಳ್ಳಿ:05
ಹೊಸನಗರ:07
ಸೊರಬ:00

ಸೋಂಕಿನಿಂದ 03 ಜನ ಮೃತರಾಗಿದ್ದಾರೆ ಇದುವರೆಗೆ 1020 ಮೃತರಾಗಿದ್ದಾರೆ.

ಇಂದು 61 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು