ವಿಜಯ ಸಂಘರ್ಷ
ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು ಜಿಲ್ಲೆಯ 49 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ತಿಳಿಸಿದೆ.
4657 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 4904 ಜನರಿಗೆ ನೆಗೆಟಿವ್ ಕಂಡು ಬಂದಿದೆ.
ಇದುವರೆಗು ಜಿಲ್ಲೆಯಲ್ಲಿ ಸೋಂಕಿ ನಿಂದ ಸಾವಿನ್ನಪ್ಪಿದವರ ಸಂಖ್ಯೆ 1021, ಇಂದು ಒಬ್ಬರು ಸೋಂಕಿ ನಿಂದ ಸಾವನ್ನಪ್ಪಿದ್ದಾರೆ.
49 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 118 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿ ದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 66 ಜನ ಸೋಂಕಿನಿಂದ ದಾಖಲಾಗಿದ್ದಾರೆ. 392 ಜನ ಹೋಂ ಐಸೋಲೇಷನ್ ಆಗಿದ್ದಾರೆ. ಒಟ್ಟು 762 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ತಾಲೂಕವಾರು ವಿವರ
ಶಿವಮೊಗ್ಗ; 15,
ಭದ್ರಾವತಿ: 10,
ಶಿಕಾರಿಪುರ: _04,
ತೀರ್ಥಹಳ್ಳಿ-07,
ಸೊರಬ-01,
ಹೊಸನಗರ-02,
ಸಾಗರ-08,
ಹೊರಜಿಲ್ಲೆ:03
