ಎನ್ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಬಿಡುಗಡೆಗೆ ಅಗ್ರಹ

 


ವಿಜಯ ಸಂಘರ್ಷ /ಭದ್ರಾವತಿ


ಎನ್ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರನ್ನು ಬಂಧಿಸಿರುವ ಸರ್ಕಾರ ಕೂಡಲೆ ಬಿಡುಗಡೆ ಮಾಡುವಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವಕ್ತಾರರು ಹಾಗೂ ಗದಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮಾಧ್ಯಮ ಸಂಯೋಜಕ ಉಸ್ತುವಾರಿ ಆಮೋಸ್ ಒತ್ತಾಯಿಸಿದರು.

ಕೀರ್ತಿ ಗಣೇಶ್ ರವರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಬಿಡುಗಡೆ ಮಾಡದಿದ್ದಲ್ಲಿ ರಾಜ್ಯದಾದ್ಯಂತ " ಚಡ್ಡಿ " ಸುಡುವ ವಿನೂತನ ಪ್ರತಿಭಟನೆ ಮಾಡಲಾ ಗುವುದು ಎಚ್ಚರಿಕೆ ನೀಡಿದರು.


ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು