ಒಕ್ಕಲಿಗ ಸಮಾಜದ ಬಂಧುಗಳಿಗೆ ಸದಸ್ಯತ್ವ ಉಚಿತ

 


ವಿಜಯ ಸಂಘರ್ಷ /ಭದ್ರಾವತಿ


ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಒಕ್ಕಲಿಗ ಸಮುದಾಯ ಬಾಂಧವರಿಗೆ ತಾಲೂಕು ಒಕ್ಕಲಿಗರ ಸಂಘಕ್ಕೆ ನೂತನ ಸದ್ಯಸತ್ವಕ್ಕೆ ಮೊದಲ ಹಂತವಾಗಿ ನೂರು ಜನರಿಗೆ ಸ್ನೇಹಜೀವಿ ಬಳಗದ ಪೋಲಿಸ್ ಉಮೇಶ್ ರವರು ಉಚಿತವಾಗಿ ಸದ್ಯಸತ್ವ ಮಾಡಿಸಲು ಮುಂದಾಗಿದ್ದಾರೆ.

ಸಮಾಜದ ಬಾಂಧವರು ತಾಲ್ಲೂಕು ಒಕ್ಕಲಿಗರ ಸಂಘಕ್ಕೆ ಸದಸ್ಯತ್ವ ಇಲ್ಲದವರು ತಮ್ಮ ಹೆಸರನ್ನು ನೋಂದಾವಣಿ ಮಾಡಿಸಲಿದ್ದು ಹತ್ತು ಹಂತದಲ್ಲಿ ಸದ್ಯಸತ್ವವನ್ನು ಉಚಿತ ವಾಗಿ ಮಾಡಿಕೊಳ್ಳಲಿದ್ದಾರೆ.

ಸಮಾಜದ ಹಿರಿಯರು-ಕಿರಿಯರು ಇದರ ಸದುಪಯೋಗಪಡಿಸಿ ಬೇಕೆಂದು ಉಮೇಶ್ ಮನವಿ ಮಾಡಿದ್ದಾರೆ.


ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 

+91 9743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು