ಭದ್ರಾವತಿ: ನಗರದ ವಿವಿದೆಡೆ ಒಟ್ಟು ಎಂಟು ವೃತ್ತಗಳಲ್ಲಿ ಇತಿಹಾಸ ಸೃಷ್ಟಿಸುವ ಮತ್ತು ಇತಿಹಾಸಕಾರರ ಜೀವನ ವೃತ್ತಾಂತ ಸಾರ್ವಜನಿಕರಿಗೆ ಸಾರುವ ಹಿತ ದೃಷ್ಟಿಯಲ್ಲಿ ನಗರದ ಆಯ್ದ ವೃತ್ತಗಳಲ್ಲಿ ಅಳವಡಿಸಲಾಗಿದೆ. ಕನಿಷ್ಠ ಎರಡು ವರ್ಷಗಳ ಹಿಂದೆ ಬಸವೇಶ್ವರ ವೃತ್ತ ಸೇರಿದಂತೆ ಅನೇಕ ಭಾಗಗಳಲ್ಲಿ ನಗರದ ಅಂದ ಹೆಚ್ಚಿಸಲು ಅಳವಡಿಸಿರುವ ಬ್ಯುಟಿಫಿಕೇಶನ್ ಸ್ಟ್ಯಾಚ್ಯು ವಿಗ್ರಹಗಳ ಕೆಲಸ ಮಾಡಲ್ಪಟ್ಟದ್ದರಿಂದ ನಗರದ ಅಂದ ಹಾಳಾಗಿದೆ. ನಗರದ ಅಂದ ಹೆಚ್ಚಿಸಲು ಕೆ ಆರ್ ಐ ಡಿ ಎಲ್. ಸಂಸ್ಥೆಯು ಸ್ಥಳೀಯ ನಗರಸಭಾ ಆಡಳಿತಕ್ಕೆ ಅಧಿಕಾರ ನೀಡಿತು. ಆದರೆ ನಗರಸಭೆ ಕಲಾವಿದರಿಗೆ ನೀಡಬೇಕಾಗಿರುವ ಹಣವನ್ನು ನೀಡದೆ ಸತ್ತವಣೆ ಮಾಡಿರುವುದರಿಂದ ವೃತ್ತಗಳಲ್ಲಿ ಹಾಕಲ್ಪಟ್ಟ ಬ್ಯೂಟಿಫಿಕೇಶನ್ ಸ್ಟ್ಯಾಚ್ಯು ಗಳು ತಮ್ಮ ಅಂದ ಪ್ರದರ್ಶಿಸಲಾರದೆ ನೀಲಿ ಬಟ್ಟೆಯಿಂದ ತಮ್ಮ ಮುಖ ಮುಚ್ಚಿ ಮೌನಕ್ಕೆ ಜಾರಿವೆ. ಇನ್ನಾದರೂ ಸಂಬಂಧಿತ ಇಲಾಖೆಗಳು ಜವಾಬ್ದಾರಿಯಿಂದ ನಗರದ ಅಂದ ಹೆಚ್ಚಿಸುವಲ್ಲಿ ಮುಂದಾಗುವೆಯೋ ಕಾದು ನೋಡಬೇಕಿದೆ.

ವಿಜಯ ಸಂಘರ್ಷ 



ಭದ್ರಾವತಿ: ನಗರದ ವಿವಿದೆಡೆ ಒಟ್ಟು ಎಂಟು ವೃತ್ತಗಳಲ್ಲಿ ಇತಿಹಾಸ ಸೃಷ್ಟಿಸುವ ಮತ್ತು ಇತಿಹಾಸಕಾರರ ಜೀವನ ವೃತ್ತಾಂತ ಸಾರ್ವಜನಿಕರಿಗೆ ಸಾರುವ ಹಿತ ದೃಷ್ಟಿಯಲ್ಲಿ ನಗರದ ಆಯ್ದ ವೃತ್ತಗಳಲ್ಲಿ ಅಳವಡಿಸಲಾಗಿದೆ.

ಕನಿಷ್ಠ ಎರಡು ವರ್ಷಗಳ ಹಿಂದೆ ಬಸವೇಶ್ವರ ವೃತ್ತ ಸೇರಿದಂತೆ ಅನೇಕ ಭಾಗಗಳಲ್ಲಿ ನಗರದ ಅಂದ ಹೆಚ್ಚಿಸಲು ಅಳವಡಿಸಿರುವ  ಬ್ಯುಟಿಫಿಕೇಶನ್ ಸ್ಟ್ಯಾಚ್ಯು ವಿಗ್ರಹಗಳ ಕೆಲಸ ಮಾಡಲ್ಪಟ್ಟದ್ದರಿಂದ ನಗರದ ಅಂದ ಹಾಳಾಗಿದೆ. 

ನಗರದ ಅಂದ ಹೆಚ್ಚಿಸಲು ಕೆ ಆರ್ ಐ ಡಿ ಎಲ್. ಸಂಸ್ಥೆಯು  ಸ್ಥಳೀಯ ನಗರಸಭಾ ಆಡಳಿತಕ್ಕೆ ಅಧಿಕಾರ ನೀಡಿತು. ಆದರೆ ನಗರಸಭೆ ಕಲಾವಿದರಿಗೆ ನೀಡಬೇಕಾಗಿರುವ ಹಣವನ್ನು ನೀಡದೆ ಸತ್ತವಣೆ ಮಾಡಿರುವುದರಿಂದ ವೃತ್ತಗಳಲ್ಲಿ ಹಾಕಲ್ಪಟ್ಟ ಬ್ಯೂಟಿಫಿಕೇಶನ್ ಸ್ಟ್ಯಾಚ್ಯು ಗಳು ತಮ್ಮ ಅಂದ ಪ್ರದರ್ಶಿಸಲಾರದೆ ನೀಲಿ ಬಟ್ಟೆಯಿಂದ ತಮ್ಮ ಮುಖ ಮುಚ್ಚಿ ಮೌನಕ್ಕೆ ಜಾರಿವೆ.

ಇನ್ನಾದರೂ ಸಂಬಂಧಿತ ಇಲಾಖೆಗಳು ಜವಾಬ್ದಾರಿಯಿಂದ ನಗರದ ಅಂದ ಹೆಚ್ಚಿಸುವಲ್ಲಿ ಮುಂದಾಗುವೆಯೋ ಕಾದು ನೋಡಬೇಕಿದೆ.


ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ

+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು