ವಿಜಯ ಸಂಘರ್ಷ
ಭದ್ರಾವತಿ: ಇನ್ನೇನು ಮತದಾನಕ್ಕೆ ಕೆಲವೇ ನಿಮಿಷಗಳು ಬಾಕಿ ಇದ್ದು ಮಳೆ ಸುರಿಯಲು ಆರಂಭವಾಗಿದೆ. ಮತದಾನದ ಬಿಸಿಗೆ ಮಳೆರಾಯ ಕೊಂಚ ತಂಪೆರದರೂ ಭದ್ರಾವತಿಯಲ್ಲಿ ಕೊನೆ ಕ್ಷಣದಲ್ಲಿ ಮತದಾನಕ್ಕೆ ಅಡಚಣೆಯಾಗಿತ್ತು.ಮತದಾನದ ದಿನವಾದ ಬುಧವಾರ ನಗರದಲ್ಲಿ ಬೆಳಿಗ್ಗೆಯಿಂದ ಬಿಸಲಿನ ತಾಪ ಹೆಚ್ಚಾದ ಕಾರಣ ಕೆಲ ಮತಗಟ್ಟೆಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿತು. ಮಧ್ಯಾಹ್ನ 4-30 ರ ನಂತರ ಬಿರುಗಾಳಿ, ಗುಡುಗು ಮಿಂಚು ಸಮೇತ ಮಳೆ ಸುರಿದು ಮತಗಟ್ಟಗೆ ಮತದಾರ ಬರಲು ಅಡ್ಡಿಯುಂಟಾಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags
Bhadravati News