ವಿಜಯ ಸಂಘರ್ಷ
ಭದ್ರಾವತಿ: ಶಿಕ್ಷಣ ಫೌಂಡೇಶನ್ ಅಡಿಯಲ್ಲಿ ಗ್ರಾಮ ಡಿಜಿ ವಿಕಾಸನ ಕಾರ್ಯಕ್ರಮವು ಗ್ರಂಥಾಲಯದಲ್ಲಿ ಡಿಜಿಟಲ್ ಬಳಕೆ ಗ್ರಾಮಗಳಲ್ಲಿ ಡಿಜಿಟಲ್ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕಿನ ಯರೇಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲೆಯ ಡಯಟ್ ಉಪನ್ಯಾಸಕರು ಲೀಲಾ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೊಗಲೂರು ತಿಪ್ಪೇಸ್ವಾಮಿ, ಗ್ರಂಥಾಲಯದ ತಾಲೂಕು ಸಂಯೋಜಕರು ವರ್ಣ ದೇವಿ ಹಾಜರಿದ್ದರು.