ವಿಜಯ ಸಂಘರ್ಷ
ಭದ್ರಾವತಿ: ಭದ್ರಾ ಜಲಾಶಯದಿಂದ ಹಾವೇರಿ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗೆ ನೀರು ಬಿಟ್ಟಿದ್ದರೂ ಅದು ಇನ್ನೂ ನಿಗದಿತ ಸ್ಥಳಗಳಿಗೆ ತಲುಪಿಲ್ಲ.
ಈ ಮಧ್ಯೆ ಕಾಲುವೆಯಿಂದ ಅಕ್ರಮವಾಗಿ ಟ್ಯಾಂಕರ್ ಗಳ ಮೂಲಕ ನೀರು ಸಾಗಿಸುತ್ತಿದ್ದು, ಇದನ್ನು ತಡೆಯಲು ಭದ್ರಾ ಕಾಲುವೆಗಳು ಮತ್ತು ನದಿ ಜಲಾನಯನ ಪ್ರದೇಶದಲ್ಲಿ ಫೆ:26 ರವರೆಗೆ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
Tags:
ಭದ್ರಾನದಿ ನೀರು ಬಿಡುಗಡೆ