ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲ್ಲೂಕು ದಂಡಾಧಿಕಾರಿ ಗಳು ಹಾಗೂ ತಹಸೀಲ್ದಾರ್ ರಾಗಿ ಸೋಮವಾರ ಪರಶುರಾಮ್ ಅಧಿಕಾರ ಸ್ವೀಕರಿಸಿದರು.
ಆಧಿಕಾರ ಸ್ವೀಕರಿಸಿದ ತಹಸೀಲ್ದಾರ್ ರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಮಿತಿ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕರು ಎಸ್. ಪುಟ್ಟರಾಜು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಚಂದ್ರಪ್ಪ ಕೂಡ್ಲಿಗೆರೆ ಎಚ್. ಎಲ್.ಅಣ್ಣಪ್ಪ,ಎಸ್.ಗೋವಿಂದರಾಜು ಟಿ.ರುದ್ರೇಶ್ ಅತ್ತಿಗುಂದ, ಪ್ರಭಾಕರ್ ಹೆಬ್ಬoಡಿ, ಪ್ರಭು ಮುಖಂಡರಾದ ನಾರಾಯಣ ಐಹೊಳೆ, ಮಹಾಂತೇಶ್ ಗೊಂದಿ, ಫೈರೋಜ್ ಖಾನ್,ಕಬೀರ, ಮನು ಬೊಮ್ಮನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.