ಗೃಹ ರಕ್ಷಕ ದಳ ಕಚೇರಿ ದುರಸ್ಥಿಗೆ ಯುವ ಮುಖಂಡ ಬಿ.ಎಸ್.ಗಣೇಶ್ ಆಶ್ವಾಸನೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ನಗರದ ನ್ಯೂಟೌನ್ ಗೃಹ ರಕ್ಷಕ ದಳ ಕಚೇರಿಗೆ ಯುವ ಮುಖಂಡ ಬಿ.ಎಸ್. ಗಣೇಶ್ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿದ್ದಾರೆ. 

ಕಚೇರಿಗೆ ಭೇಟಿ ನೀಡಿ ದುರಸ್ಥಿ ಗೃಹ ರಕ್ಷಕ ದಳದ ಘಟಕಾಧಿಕಾರಿ ಜಗದೀಶ್ ರೊಂದಿಗೆ ಚರ್ಚಿಸಿ ಕಚೇರಿ ಪಡಿಸಿ ಸುಸ್ಥಿತಿಗೆ ತರುವ ಪ್ರಯತ್ನ ಮಾಡುವ ಆಶ್ವಾಸನೆ ನೀಡಿದರು. 

ಈ ಸಂದರ್ಭದಲ್ಲಿ ವಿ ಐ ಎಸ್ ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ್, ನಗರಸಭೆ ಸದಸ್ಯ ಸರವಣ, ಕೆಆರ್ ಐಡಿ ಎಲ್ ಇಂಜಿನಿಯರ್ ದೀಪಕ್, ಗೃಹ ರಕ್ಷಕ ದಳದ ಘಟಕಾಧಿಕಾರಿ ಜಗದೀಶ್ ಮತ್ತಿತರರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು