ವಿಜಯ ಸಂಘರ್ಷ
ಭದ್ರಾವತಿ: ಚೆಸ್ ಸರ್ಕಲ್ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಏ: 02 ರಿಂದ 15 ದಿನಗಳ ಬೇಸಿಗೆ ಚೆಸ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಶುಗರ್ ಟೌನ್ ಅಧ್ಯಕ್ಷ ಆರ್ ಉಮೇಶ್ ತಿಳಿಸಿದರು.
ನಗರದ ನ್ಯೂಟೌನ್ ಜೆ ಟಿಎಸ್ ಸ್ಕೂಲ್ ಪಕ್ಕದ ಲಯನ್ಸ್ ಶುಗರ್ ಟೌನ್ ನಲ್ಲಿ ಬೆಳಿಗ್ಗೆ 8.00 ಯಿಂದ 9.00 ಗಂಟೆ ವರೆಗೂ ಒಂದು ಗಂಟೆ ಆಯೋಜಿಸಲಾಗಿದೆ.
ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಲಯನ್, ಲಯನ್ಸ್ ಕ್ಲಬ್ ಶುಗರ್ ಟೌನ್ ಅಧ್ಯಕ್ಷ ಆರ್ ಉಮೇಶ್, ಮೊಬೈಲ್ ನಂ 9448218706 ಸಂಪರ್ಕಿಸಬಹುದು.
Tags
ಭದ್ರಾವತಿ ಚೆಸ್ ಶಿಬಿರ