ಭದ್ರಾವತಿ-ನಾಳೆ ಗ್ರಾಮಾಂತರ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ:ಮೆಸ್ಕಾಂ ಗ್ರಾಮೀಣ ಉಪ ವಿಭಾಗ,ಘಟಕ-1/3/3/5 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಂಡಿರುವುದರಿಂದ ಏ.16 ರ ನಾಳೆ ಬೆಳಿಗ್ಗೆ 9.30 ಗಂಟೆ ಯಿoದ ಸಂಜೆ 5.30 ಗಂಟೆಯವರೆಗೆ ಸಿರಿಯೂರು, ವೀರಾಪುರ, ಕಲ್ಲಹಳ್ಳಿ,
ಹಾಗಲಮನೆ, ಹುಲಿಯೂರು, ರಾಮನ ಕೊಪ್ಪ, ಸಂಕ್ಲೀಪುರ, ಮಾಳೇನಹಳ್ಳಿ, ನಲ್ಲಿಸರ, ಬೆಳ್ಳಿಗೆರೆ, ಬಂಡಿಗುಡ್ಡ, ಬದನೆಹಾಳ್. ಉದಯನಗರ, ಭೈರು ಕ್ಯಾಂಪ್,ಬಾರoದೂರು, ಹಳ್ಳಿಕೆರೆ, ದೊಡ್ಡೇರಿ, ಕೆ.ಹೆಚ್.ನಗರ. ಅಂತರ ಗoಗೆ, ಕಾಸಗೊಂಡನಹಳ್ಳಿ ದೇವರ ನರಸೀಪುರ,ಉಕ್ಕುಂದ, ಉಕ್ಕುಂದ ಕ್ರಾಸ್, ಮಾವಿನಕೆರೆ. ನೆಟ್ ಕಲ್ಲಹಟ್ಟಿ, ಬಾಳೆಕಟ್ಟೆ.ಬೊಮ್ಮೇನಹಳ್ಳಿ, ಕೆಂಚಮ್ಮನಹಳ್ಳಿ, ಕೆಂಚೇನಹಳ್ಳಿ, ಕೆoಚೇನಹಳ್ಳಿ ಕಾಲೋನಿ ಪ್ರದೇಶಗಳ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗುವುದರಿoದ ಗ್ರಾಹಕರು ಸಹಕರಿಸಲು ಕೋರಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು