ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಬಿ ಎಚ್ ರಸ್ತೆಯ ಆಯಿಷಾ ಮಸೀದಿಯಲ್ಲಿ ಜಮಾತ್ ಇಸ್ಲಾಮಿ ಹಿಂದ್ ಘಟಕ ವತಿಯಿಂದ ಪ್ರವಾದಿ ಮೊಹಮ್ಮದ್ ರವರ ಜನ್ಮ ದಿನಾಚರಣೆ ಅಂಗವಾಗ ಭಾನುವಾರ ರಕ್ತದಾನ ಶಿಬಿರ. ಏರ್ಪಡಿಸಲಾಗಿತ್ತು.
ಹೆಚ್ಚಿನ ಯುವಕರು ರಕ್ತದಾನವನ್ನು ಮಾಡಿದರು.ಕಾರ್ಯಕ್ರಮದಲ್ಲಿ ಜೀವ ಸಂಜೀವಿನಿ ರಕ್ತದಾನ ಶಿಬಿರ ಸಂಘಟನೆ, ಜಮಾತ್ನಾ ಅಧ್ಯಕ್ಷ ಮೌಲಾನಾ ಸುಲ್ತಾನ್ ಬೇಗ್. ನಯಾಜ್. ಜೂನೇದ್. ಮುಬಿನ್. ಹೈದರ್ ಖದೀರ್ ಇತರರು ಉಪಸ್ಥಿತರಿದ್ದರು.
Tags
ಭದ್ರಾವತಿ ನ್ಯೂಸ್