ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ: ಪದಾಧಿಕಾರಿಗಳ ನೇಮಕ

ವಿಜಯ ಸಂಘರ್ಷ ನ್ಯೂಸ್ 
ಶಿವಮೊಗ್ಗ: ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಎಸ್. ಮಧುಬಂಗಾರಪ್ಪ ನವರ ಆದೇಶದ ಮೇರೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಓಬಿಸಿ ಜಿಲ್ಲಾಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ತಿಳಿಸಿದ್ದಾರೆ.

ಅವರು ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ 8 ಉಪಾಧ್ಯಕ್ಷರು,15 ಪ್ರಧಾನ ಕಾರ್ಯದರ್ಶಿ ಗಳು, 11 ಜನ ಸಂಘಟನಾ ಕಾರ್ಯದರ್ಶಿಗಳು, ವಿವಿಧ ತಾಲ್ಲೂಕುಗಳಿಗೆ ಬ್ಲಾಕ್ ಅಧ್ಯಕ್ಷರುಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಪಕ್ಷದಿಂದ ದೂರ ಸರಿದಿರುವ ಸಣ್ಣ ಸಣ್ಣ ಸಮುದಾಯದ ಜನರನ್ನು ಪಕ್ಷದ ತೆಕ್ಕೆಗೆ ತರುವುದರ ಮೂಲಕ ಜಿಲ್ಲೆ ಯಲ್ಲಿ ಪಕ್ಷವನ್ನು ಅತ್ಯಂತ ಸದೃಢವಾಗಿ ಕಟ್ಟುವ ಸಂಕಲ್ಪವನ್ನು ತೊಟ್ಟಿರುವು ದಾಗಿ ತಿಳಿಸಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ವಿಭಾಗವನ್ನು ಗಟ್ಟಿಯಾಗಿ ಕಟ್ಟಲು ಹಲವಾರು ಸಲಹೆ ಸೂಚನೆಗಳನ್ನು ಕೊಟ್ಟಿದ್ದು ಅದರಂತೆ ಜಿಲ್ಲಾ ಶಾಸಕರುಗಳು, ಪಕ್ಷದ ಮುಖಂಡರುಗಳು. ಕಾರ್ಯಕರ್ತರು ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತೇನೆ ಎಂದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವ ಎಸ್ ಮಧು ಬಂಗಾಪ್ಪನವರ ಆದೇಶದ ಮೇರೆಗೆ ಈ ಕೆಳಕಂಡಂತೆ ಜಿಲ್ಲಾ ಸಮಿತಿಗೆ ಪದಾಧಿ ಕಾರಿಗಳನ್ನು ಹಾಗೂ ಬ್ಲಾಕ್ ಗಳಿಗೆ ಅಧ್ಯಕ್ಷರುಗಳನ್ನು ನೇಮಿಸಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಒಜಿಸಿ ರಾಜ್ಯ ಸಂಯೋಜಕರು. ಜಿ.ಡಿ ಮಂಜುನಾಥ್, ಮುಖಂಡರುಗಳಾದ ಅಶೋಕ್ ಕುಮಾರ್, ಭಾಸ್ಕರ್, ಮೋಹನ್, ರಾಘವೇಂದ್ರ, ಎಂ ಸಿದ್ದರಾಮ್, ಟಿ.ಡಿ. ಶಶಿಕುಮಾರ್, ಹೆಚ್ ಆರ್ ಮಂಜುನಾಥ್ ಷಣ್ಮುಖಪ್ಪ, ಜಯಶೀಲ ಇದ್ದರು.

ಉಪಾಧ್ಯಕ್ಷರುಗಳು:

ಹೆಚ್. ಪಾಲಾಕ್ಷಿ(ಶಿವಮೊಗ್ಗ). ಆರ್. ಉಮೇಶ್ (ಶಿವಮೊಗ್ಗ ಗ್ರಾಮಾಂತರ), ಎಸ್.ಬಿ.ಅಶೋಕ್ ಕುಮಾರ್ (ಶಿವಮೊಗ್ಗ). ಡಿ.ಕೆ.ಮುದ್ದಪ್ಪ (ಶಿಕಾರಿಪುರ), ಕೆ.ಚೈತ್ರ ಮೋಹನ್ (ಶಿವಮೊಗ್ಗ ಗ್ರಾಮಾಂತರ). ಟಿ.ದಿನೇಶ್(ಭದ್ರಾವತಿ), ರಮೇಶ್ ಮರಸ(ಸಾಗರ). ಶ್ರೀನಿವಾಸ್ (ತೀರ್ಥಹಳ್ಳಿ).

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು:

ಆರ್. ರಾಘವೇಂದ್ರ(ತೀರ್ಥಹಳ್ಳಿ), ಆರ್.ಕುಮಾರ್ ಶ್ರೀ ಧರ(ಸಾಗರ), (ಶಿವಮೊಗ್ಗ). ಮಂಜುನಾಥ ಹೆಚ್.ಎನ್. ಅರ್ಚನ(ಶಿವಮೊಗ್ಗ), ಎಸ್.ಎಚ್. ಕವುಲಿ(ಶಿರಾಳಕೊಪ್ಪ), ನಾಗರಾಜ್ (ತೀರ್ಥಹಳ್ಳಿ), ಎಂ.ಡಿ.ರವಿಕುಮಾರ್ (ಶಿವಮೊಗ್ಗ). ಫನೀಶ್(ಕುಂಸಿ). ರಾಘವೇಂದ್ರ ಪೂಜಾರಿ(ತೀರ್ಥಹಳ್ಳಿ), ಆರ್.ಚಂದ್ರಶೇಖರ್,  ರಾಘವ (ಶಿವಮೊಗ್ಗ). ವೈ.ಎಚ್.ಸುರೇಶ್ (ಶಿಕಾರಿಪುರ), ಜಿ.ಗಂಗಾಧರ (ಭದ್ರಾವತಿ), ಪ್ರಶಾಂತ್ (ಶಿವಮೊಗ್ಗ ಗ್ರಾಮಾಂತರ), ವಿಜಯ ಕುಮಾರ್ (ಶಿವಮೊಗ್ಗ), ಎಂ. ಸಿದ್ದರಾಮು (ಕಾರ್ಯದರ್ಶಿ-ಶಿವಮೊಗ್ಗ).

ಸಂಘಟನಾ ಕಾರ್ಯದರ್ಶಿಗಳು:

 ಎಸ್.ಬಸವರಾಜ್ (ಶಿವಮೊಗ್ಗ). ಟಿ.ಡಿ.ಶಶಿಕುಮಾರ್ (ಭದ್ರಾವತಿ), ಆರ್.ಆರ್. ಮಂಜುನಾಥ್ (ಶಿವಮೊಗ್ಗ). ರಾಜೇಶ್ ಮೊಗವೀರ (ತೀರ್ಥಹಳ್ಳಿ). ಸುರೇಶ್ ಕವುಲಿ (ಶಿಕಾರಿಪುರ), ಬಾವನಿರಾವ್ ಗಡದೆ.(ಶಿವಮೊಗ್ಗ ಗ್ರಾಮಾಂತರ), ಜಯದೇವಪ್ಪ ಎಂ.ಎಸ್.(ಶಿವಮೊಗ್ಗ), ಎಂ.ಸುನೀತ(ಶಿವಮೊಗ್ಗ).

ಕೆ.ಮಾಲತೇಶ್ (ಶಿವಮೊಗ್ಗ). ಹಾಲೇಶ್ (ಶಿವಮೊಗ್ಗ), ಷಣ್ಮುಖಪ್ಪ ಹರಗಿ (ಶಿಕಾರಿಪುರ) ವಿವಿಧ ತಾಲ್ಲೂಕುಗಳ ಅಧ್ಯಕ್ಷರುಗಳು ಎಸ್.ಕೆ.ಭಾಸ್ಕರ್ (ಶಿವಮೊಗ್ಗ ನಾರ್ತ್) ಪಿ.ಮೋಹನ್ (ಶಿವಮೊಗ್ಗ ನಾರ್ತ್ ಬ್ಲಾಕ್). ಬಿ.ಕೆ.ಉದಯ ಕುಮಾ‌ರ್ (ತೀರ್ಥಹಳ್ಳಿ ನಗರ), ಲೋಕೇಶ್ ಜಿ.(ತೀರ್ಥಹಳ್ಳಿ ಗ್ರಾಮಾಂತರ). ನಾಗರಾಜ್ ಬನ್ನೂರು(ಶಿಕಾರಿಪುರ) ಚಂದ್ರಪ್ಪ ಹೆಕ್ (ಶಿರಾಳಕೊಪ್ಪ), ರಂಗನಾಥ ಬಾಳೆಗುಂಡಿ (ಸಾಗರ-ಗ್ರಾಮಾಂತರ), ಗಣಪತಿ ಮಂಡಗಳಲೆ(ಸಾಗರ ನಗರ). ಕ್ಷೆಶ್ರೀನಿವಾಸ (ಹೊಳೆಹೊನ್ನೂರು ಬ್ಲಾಕ್), ಹೆಚ್.ಆರ್. ಮಂಜುನಾಥ್ (ಕುಂಸಿಬ್ಲಾಕ್).ಆರ್ ಮಂಜುನಾಥ್ (ಆನವಟ್ಟಿ ಬ್ಲಾಕ್), ಎನ್.ಟಿ. ನಾಗರಾಜ್ (ಸೊರಬ). ಬಿ.ಆರ್.
ಜಯಶೀಲ(ಭದ್ರಾವತಿ ನಗರ). ಕಾಂಗ್ರೆಸ್ ಹಿಂದುಳಿದ ವರ್ಗಗಗಳ ವಿಭಾಗದ ಜಿಲ್ಲಾ ಸಲಹಾ ಸಮಿತಿ ಚಂದ್ರಭೂಪಾಲ್, ಅಧ್ಯಕ್ಷರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ, ಶಿವಮೊಗ್ಗ,ಕಲಗೋಡು ರತ್ನಾಕರ್. ಕಾರ್ಯದರ್ಶಿಗಳು, ಶಿವಮೊಗ್ಗ ಪ್ರಧಾನ ಎನ್.ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು. ಶಿವಮೊಗ್ಗ ಎಸ್.ಕೆ.ಮರಿಯಪ್ಪ, ಕಾಂಗ್ರೆಸ್ ಮುಖಂಡರು,ಶಿವಮೊಗ್ಗ ಉಪಾಧ್ಯಕ್ಷರು. ಡಿಸಿಸಿ ಬ್ಯಾಂಕ್ ಎಂ.ಶ್ರೀಕಾಂತ್, ಕಾಂಗ್ರೆಸ್ ಮುಖಂಡರು, ನಿರ್ದೇಶಕರು. ಡಿಸಿಸಿ ಬ್ಯಾಂಕ್,ನಗರದ ಮಹಾದೇವಪ್ಪ, ಕಾಂಗ್ರೆಸ್ ಮುಖಂಡರು, ಸತ್ಯನಾರಾಯಣ್, ಮಾಜಿ ನಗರಸಭಾ ಅಧ್ಯಕ್ಷರು. ಶಿವಮೊಗ್ಗ ಎಸ್.ಪಿ.ಶೇಷಾದ್ರಿ, ಕಾಂಗ್ರೆಸ್ ಮುಖಂಡರು, ಶಿವಮೊಗ್ಗ, ಗಣಪತಿ ಹೆಚ್, ಕಾಂಗ್ರೆಸ್ ಮುಖಂಡರು, ಸೊರಬ ನಾಗರಾಜ್ ಕಂಕಾರಿ, ಮಾಜಿ ಮಹಾಪೌರರು. ಶಿವಮೊಗ್ಗ ಡಾ.ಟಿ.ಎಲ್.ಸುಂದರೇಶ್, ಮಾಜಿ ಜಿ.ಪಂ.ಸದಸ್ಯರು, ತೀರ್ಥಹಳ್ಳಿ ಕೆ. ರಂಗನಾಥ್, ಕಾಂಗ್ರೆಸ್ ಮುಖಂಡರು.

ಶಿವಮೊಗ್ಗ ಖಾಯಂ ಆಹ್ವಾನಿತರು:

ರಮೇಶ್ ಇಕ್ಕೇರಿ, ರಾಜ್ಯ ಓಬಿಸಿ ಉಪಾಧ್ಯಕ್ಷರು ಕೇಶವ ಮೂರ್ತಿ ಹೆಚ್.ಪಿ. ರಾಜ್ಯ ಓಬಿಸಿ ಉಪಾಧ್ಯಕ್ಷರು,ಜೆ.ಜಯಪ್ಪ, ರಾಜ್ಯ ಓಬಿಸಿ ಉಪಾಧ್ಯಕ್ಷರು ಕಾರ್ಯದರ್ಶಿ,
ಜಿ.ಡಿ. ಮಂಜುನಾಥ, ರಾಜ್ಯ ಓಬಿಸಿ ಸಂಯೋಜಕರು ದಶರಥಗಿರಿ ಬಾಬಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವೇದಾವತಿ ಸೀತರಾಮು, ಇವರು ಗಳನ್ನು ನೇಮಕ ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು