ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗಗಳ ಘಟಕ-2 ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿ ಕೊಂಡಿರುವುದರಿಂದ ಜ:21 ರ ನಾಳೆ ಬೆಳಗ್ಗೆ 9:30 ಘಂಟೆಯಿಂದ ಸಂಜೆ 06.00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ನಿಲುಗಡೆಯಾಗಲಿರುವ ಪ್ರದೇಶಗಳು:
ನಗರದ ಹೊಸಸೇತುವೆ ರಸ್ತೆ, ಶಂಕರಮಠ, ಕ.ರಾ.ರ.ಸಾ.ನಿ ಡಿಪೋ, ಹನುಮಂತನಗರ, ಜಟ್ ಪಟ್ ನಗರ, ಖಲಂದರ ನಗರ, ಹೊಳೆಹೊನ್ನೂರು ರಸ್ತೆ, ಅಮೀರ್ ಜಾನ್ ಕಾಲೊನಿ, ಕನಕನಗರ, ಕೋಟಿ, ಕಂಚಿನ ಬಾಗಿಲು, ಶ್ರೀಹಳ್ಳದಮ್ಮ ಕೇರಿ, ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ರಸ್ತೆ, ಶ್ರೀಬಸವೇಶ್ವರ ವೃತ್ತ, ಉಪ್ಪಾರರ ಬೀದಿ, ಬ್ರಾಹ್ಮಣರ ಬೀದಿ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗ ಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.