ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜೂ. 05 ರಂದು ಪ್ರತಿಷ್ಠಿತ ಕಂಪನಿಗಳಾದ ಟೋಯೋಟಾ ಕಿರ್ಲೋಸ್ಕರ್ ಮೋಟರ‍್ಸ್ ಬೆಂಗಳೂರು ಹಾಗೂ ಕೋಲಾರದ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ‍್ಸ್ ಇಂಡಿಯಾ ಪ್ರೈ. ಲಿ ರವರಿಂದ ಎಟಿಎಸ್ ಕ್ಯಾಂಪಸ್ ಸೆಲೆಕ್ಷನ್ ಡ್ರೈವ್ ಆಯೋಜಿಸಿದ್ದು, ಹೆಚ್ಚಿನ ಮಾಹಿತಿ ಗಾಗಿ ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರನ್ನು. ದೂ.ಸಂ.: 08282-200080/ 9980129595/ 9483288356 ಗಳನ್ನು ಸಂಪರ್ಕಿಸುವುದು.