ಭದ್ರಾವತಿ-ಬಂಜಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ತಾಲ್ಲೂಕು ಬಂಜಾರ ಸಂಘದ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳ ಪದಗ್ರಹಣ ಕಾರ್ಯಕ್ರಮ ನಗರದ ಭೈಪಾಸ್ ರಸ್ತೆಯ ಗೊಂದಿ ನಾಲ ನೀರು ಬಳಕೆದಾರರ ಸಂಘದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂಘದ ಉಪಾಧ್ಯಕ್ಷ ಹಾಲೇಶ್ ನಾಯ್ಕ ಬೆಳಗಲು ಇವರ ಅಧ್ಯಕ್ಷತೆ ಹಾಗೂ ತಾಲ್ಲೂಕು ಬಂಜಾರ ಮಹಿಳಾ ಅಧ್ಯಕ್ಷರು ರವರ ಸಹ ಭಾಗಿತ್ವದಲ್ಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಪದಾಧಿಕಾರಿಗಳು:

ಗೌರವಾಧ್ಯಕ್ಷರಾಗಿ ದೇವೇಂದ್ರ ನಾಯ್ಕ, ಅಧ್ಯಕ್ಷರಾಗಿ ಪ್ರೇಮ್ ಕುಮಾರ್, ಉಪಾಧ್ಯಕ್ಷರುಗಳಾಗಿ ಜುಂಜ್ಯಾನಾಯ್ಕ, ರವಿನಾಯ್ಕ,ಉಮೇಶ್ ನಾಯ್ಕ.ಜಿ ರಮೇಶ್ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಆರ್ ರವಿ ನಾಯ್ಕ, ಸಹ ಕಾರ್ಯದರ್ಶಿ ಗಳಾಗಿ ಉಮೇಶ್ ನಾಯ್ಕ ಆರ್,
ಶಿವಕುಮಾರ್ ನಾಯ್ಕ,ಖಜಾoಚಿ ಯಾಗಿ ವೆಂಕಟೇಶ್ ನಾಯ್ಕ ಆಯ್ಕೆಯಾದರೆ,
ಜಿಲ್ಲಾ ನಿರ್ದೇಶಕರುಗಳಾಗಿ ಪ್ರವೀಣ್ ನಾಯ್ಕ, ಚಂದ್ರನಾಯ್ಕ, ಶಂಕರ್ ನಾಯ್ಕ, ಡಿಪ್ಲಾನಾಯ್ಕ, ಚೇತನ್ ಕುಮಾರ್, ದನಿಕ್ ನಾಯ್ಕ, ಪ್ರವೀಣ್ ನಾಯ್ಕ, ದೇವ್ಲನಾಯ್ಕ, ಧನರಾಜ್ ಬಿಳಕಿ, ಶಿವಕುಮಾರ್ ನಾಯ್ಕ 
ಕಿರಣ್ ನಾಯ್ಕ ಅರಿಶಿನಘಟ್ಟ, ನಂಜಾನಾಯ್ತ ಬೆಳಗಲು,ನಾಗೇಶ್ ನಾಯ್ಕ ತಾಷ್ಠಂಟ್ ನಗರ, ಮೋಹನ ಸಿರಿಯೂರು ಲೋಕೇಶ ನಾಯ್ಕ ಮಾಳೇನಹಳ್ಳಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಶಿವ ನಾಯ್ಕ, ಆಯನೂರು ಸೋಭ್ಯಾ ನಾಯ್ಕ ತಾರೀಕಟ್ಟೆ, ಕುಮಾರ್ ನಾಯ್ಕ ಗಂಗೂರು, ಶೇಖರ್ ನಾಯ್ಕ ಹೊಳೆ ಬೆನವಳ್ಳಿ, ಜಗದೀಶ್ ನಾಯ್ಕ, ವಾಸು ನಾಯ್ಕ, ಮೋತಿ ನಾಯ್ಕ ಮತ್ತಿತರರಿದ್ದರು. ಪಾರ್ವತಿ ಬಾಯಿ ಮತ್ತಿತರರಿದ್ದರು.

ಜುಂಜಾನಾಯ್ಕ ಸ್ವಾಗತಿಸಿ,ಆರ್ ರವಿ ನಾಯ್ಕ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು