ಅಸಂಘಟಿತ ಕಾರ್ಮಿಕರಿಗೆ ಕೋರೋನ ಉಚಿತ ಲಸಿಕೆ

 


ವಿಜಯ ಸಂಘರ್ಷ

ಬೆಂಗಳೂರು : ಅಸಂಘಟಿತ ಕಾರ್ಮಿಕ ಕ್ಷೇಮಾಭಿವೃದ್ಧಿ  ಸಂಘ ಕದಿರೇನಹಳ್ಳಿ, ಪದ್ಮನಾಭನಗರ ಇವರ ಸಹಯೋಗದೊಂದಿಗೆ ಕಂದಾಯ ಸಚಿವ ಆರ್ ಅಶೋಕ್ ಬಡ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ  ವೇಳೆ ಮಾತನಾಡಿದ ಅವರು ಕೋವಿಡ್ ನಿಂದಾಗಿ ಹಲವು ಅಸಂಘಟಿತ ವಲಯಗಳ ಕಾರ್ಮಿಕರು ತೀವ್ರ ಸಂಕಷ್ಟಕೆ ಈಡಾಗಿದ್ದು, ಈ ಸಂದರ್ಭದಲ್ಲಿ ಅಸಂಘಟಿತ ಕ್ಷೇಮಾಭಿವೃದ್ಧಿ ಸಂಘವು, ಟಿ ವಿಜಯ್ ರವರ ನೇತೃತ್ವದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಲವು ಮುಖಂಡರು, ಆಸ್ಪತ್ರೆ ಸಿಬ್ಬಂದಿಗಳು ಭಾಗವಹಿಸಿದ್ದರು.

ವಿಜಯ ಸಂಘರ್ಷ ಕ್ಕೆ ಸುದ್ದಿ 
ನೀಡಲು ಕರೆ ಮಾಡಿ 
+91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು