ವಿಜಯ ಸಂಘರ್ಷ
ಭದ್ರಾವತಿ: ನಗರದ ಪ್ರತಿಭಾವಂತ ವಾಲಿಬಾಲ್ ಕ್ರೀಡಾಪಟು ವರುಣ್ ರವರು ಬ್ಲಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಶಾಸಕ ಬಿ.ಕೆ.ಸಂಗಮೇಶ್ವರ್ ರವರು 140000 ಹಣವನ್ನು ನಗರಸಭೆ ವತಿಯಿಂದ ನೀಡಿದರು.
ಇದೆ ಸಂದರ್ಭದಲ್ಲಿ ಜೈ ಕನ್ನಡ ಯುವಕರ ಸಂಘದಿಂದ ಶಾಸಕರ ನೇತೃತ್ವದಲ್ಲಿ 40 ಸಾವಿರ ಹಣವನ್ನು ವರುಣ್ ರವರ ತಂದೆ ಯವರಿಗೆ ಹಸ್ತಾಂತರಿಸಿದರು. ನಗರಸಭಾ ಸದಸ್ಯ ಸುದೀಪ್, ಮುಖಂಡ ಬಿ. ಎಸ್. ಗಣೇಶ್ ಮುಂತಾದವರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795