ಕೊರೋನಾ ಮುಕ್ತವಾಗ್ತಿದೆ ಶಿವಮೊಗ್ಗ ಜಿಲ್ಲೆ: ಇಂದು 47 ಪ್ರಕರಣ ದಾಖಲೆ

 ವಿಜಯ ಸಂಘರ್ಷ 



ಶಿವಮೊಗ್ಗ
: ಜಿಲ್ಲೆಯಲ್ಲಿ ಇಂದು 47 ಪಾಸಿಟಿವ್ ಪ್ರಕರಣಗಳು ದಾಖಲಾ ಗಿದ್ದು, ಇಬ್ಬರು ಸೋಂಕಿನಿಂದ ಮೃತ ಪಟ್ಟಿದ್ದಾರೆ ಎಂದು ಜಿಲ್ಲಾ ಬುಲೆಟಿನ್ ತಿಳಿಸಿದೆ.


ಶಿವಮೊಗ್ಗ 23, 

ಭದ್ರಾವತಿ 4, 

ತೀರ್ಥಹಳ್ಳಿ 3, 

ಸಾಗರ 5, 

ಶಿಕಾರಿಪುರ 2, 

ಹೊಸಗನರ 6, 

ಸೊರಬ 1 ಹಾಗೂ ಹೊರಜಿಲ್ಲೆಯ 3 ಮಂದಿಯಲ್ಲಿ ಪಾಸಿಟಿವ್ ಪ್ರಕರಣ  ಕಂಡುಬಂದಿದೆ.

ಇಂದು 2 ಸಾವು ಸೇರಿ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 1028 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿಂದು 699 ಕೋವಿಡ್ ಸಕ್ರಿಯ ಪ್ರಕರಣಗಳು ಇವೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು