ಇಂದು ಮೆಗ್ಗಾನ್ ಸುತ್ತ ಮುತ್ತ ಪವರ್ ಕಟ್..!

 


ವಿಜಯ ಸಂಘರ್ಷ

ಶಿವಮೊಗ್ಗ : ನಗರದ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ. ಜಿ.ಎಫ್ – 2 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಇರುವುದರಿಂದ ಇಂದು  ಬೆಳ್ಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ.

ಎಲ್ಲೆಲ್ಲಿ ಇರಲ್ಲ.? 

ಕುವೆಂಪು ,ದುರ್ಗಿಗುಡಿ ,ದುರ್ಗಿಗುಡಿ ಮುಖ್ಯ ರಸ್ತೆ ,ಜ್ಯುವೆಲ್ ರಾಕ್ ರಸ್ತೆ ,ಮಿಷನ್ ಕಾಂಪೌಂಡ್ ,ಗೋಪಿ ಸರ್ಕಲ್ ,ಸವಾರ್ ಲೈನ್ ರಸ್ತೆ ,ಜೆಪಿಎನ್ ರಸ್ತೆ ,LIC ಬಿಲ್ಡಿಂಗ್ , ಆಭರಣ , SIMS ಮೆಡಿಕಲ್ ಕಾಲೇಜ್ ಮತ್ತು ಹಾಸ್ಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಲು ಮೆಸ್ಕಾಂ ಪ್ರಕಟಣೆಯಲ್ಲಿ  ಕೋರಿದೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು