ಜಿಲ್ಲೆಯಲ್ಲಿ ಕುಗ್ಗುತ್ತಿದೆ ಕೊರೋನಾ ಸಾವಿನಾಟ ಇಳಿಮುಖ


 ವಿಜಯ ಸಂಘರ್ಷ 


ಶಿವಮೊಗ್ಗ : ಜಿಲ್ಲೆಯಲ್ಲಿ ಇಂದು 97 ಜನರಿಗೆ ಸೋಂಕು ತಗುಲಿದೆ ಎಂದು ಹೆಲ್ತ್ ಬ್ಯುಲಿಟಿನ್ ತಿಳಿಸಿದೆ. 


4048 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 5748 ಜನರಿಗೆ ನೆಗೆಟಿವ್ ಬಂದಿದೆ. ಇದುವರೆಗು ಜಿಲ್ಲೆಯಲ್ಲಿ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ 1025 ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. ಓರ್ವ ಮಾತ್ರ ಸಾವನ್ನಪ್ಪಿದ್ದಾರೆ.


84 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 133 ಜನ ನಿಗದಿತ ಆಸ್ಪತ್ರೆಗಳಲ್ಲಿ. ಖಾಸಗಿ ಆಸ್ಪತ್ರೆಯಲ್ಲಿ 79 ಜನ ಸೋಂಕಿನಿಂದ ದಾಖಲಾಗಿ ದ್ದಾರೆ. 326 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಒಟ್ಟು 785 ಜನರಲ್ಲಿ ಸೋಂಕು ಸಕ್ರಿಯವಾಗಿದೆ.


ಶಿವಮೊಗ್ಗ ನಗರದಲ್ಲಿ ಇಂದು 38 ಜನರಿಗೆ ಪಾಸಿಟಿವ್ ಬಂದಿದೆ. ಭದ್ರಾವತಿ-08 

ಶಿಕಾರಿಪುರ -03, 

ತೀರ್ಥಹಳ್ಳಿ-21 

ಸೊರಬ-05,

ಹೊಸನಗರ-10, 

ಸಾಗರದಲ್ಲಿ -06 ಹಾಗೂ ಹೊರಜಿಲ್ಲೆಯಿಂದ ಬಂದ 06 ರಲ್ಲಿ ಪಾಸಿಟಿವ್ ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು