ವಿಜಯ ಸಂಘರ್ಷ
ಭದ್ರಾವತಿ :ಶಿವಮೊಗ್ಗದ ನಂದನ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಟಿ.ಅರ್. ರೋಹಿತ್ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 600ಕ್ಕೆ 600 ಅಂಕಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ.
ನಗರದ ತರೀಕೆರೆ ರಸ್ತೆ ನಿವಾಸಿಗಳಾದ ಸ್ವರೂಪ ಮತ್ತು ಟಿ.ಎ. ರಾಘವೇಂದ್ರರ ಪುತ್ರ. ಅತಿ ಹೆಚ್ಚು ಅಂಕ ಪಡೆದು ನಗರಕ್ಕೆ ಕೀರ್ತಿ ತಂದಿರುತ್ತಾನೆ.
ಸಾಧನೆಗೆ ಕಾಲೇಜಿನ ಪ್ರಾಚಾರ್ಯರು, ಶಿಕ್ಷಕ ವೃಂದದವರು ಹಾಗೂ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗೆ ಅಭಿನಂದಿಸಿದ್ದಾರೆ.
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795