ನಿಧಾನವಾಗಿ ಸಹಜಸ್ಥಿತಿ ಯತ್ತ ಶಿವಮೊಗ್ಗ ಜಿಲ್ಲೆ..!

 ವಿಜಯ ಸಂಘರ್ಷ



ಶಿವಮೊಗ್ಗ
: ಜಿಲ್ಲೆಯಲ್ಲಿಇಂದು  49 ಜನರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ಹೆಲ್ತ್ ಬ್ಯುಲಿಟಿನ್ ಪ್ರಕಟಿಸಿದೆ.


ಒಟ್ಟು 834 ಸಕ್ರಿಯ ಪ್ರಕರಣಗಳಿವೆ.4244 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, 1974 ಜನರಿಗೆ ನೆಗೆಟಿವ್ ಬಂದಿದೆ. 3 ಜನ  ಸಾವನ್ನಪ್ಪಿದ್ದಾರೆ, ಒಟ್ಟು 1017 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.


138 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 133 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 77 ಜನ ಸೋಂಕಿನಿಂದ ದಾಖಲಾಗಿದ್ದಾರೆ. 397 ಜನ ಹೋಂ ಐಸೋಲೇಷನ್ ಆಗಿದ್ದಾರೆ.


ತಾಲೂಕಿನ ವರದಿ ಹೀಗಿದೆ. !


ಶಿವಮೊಗ್ಗ : 17
ಭದ್ರಾವತಿ : 11
ಶಿಕಾರಿಪುರ : 2
ತೀರ್ಥಹಳ್ಳಿ : 5
ಸೊರಬ : 9
ಸಾಗರ : 11
ಹೊಸನಗರ : 1

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು