ವಿಜಯ ಸಂಘರ್ಷ
ಶಿವಮೊಗ್ಗ :ಜಿಲ್ಲೆಯಲ್ಲಿ ಇಂದು 45 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ಹೆಲ್ತ್ ಬ್ಯುಲಿಟಿನ್ ಪ್ರಕಟಿಸಿದೆ.
ಪ್ರಸ್ತುತ ಜಿಲ್ಲೆಯಲ್ಲಿ 577 ಸಂಕ್ರೀಯ ಪ್ರಕರಣಗಳು ಇವೆ ಮೇಗ್ಗಾನ್ ಆಸ್ಪತ್ರೆಯಲ್ಲಿ 120 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 71 ಡಿಸಿಹೆಚ್ ಸಿ ನಲ್ಲಿ 59 ಜನರ ಖಾಸಗಿ ಆಸ್ಪತ್ರೆಯಲ್ಲಿ 38, ಮನೆಯಲ್ಲಿಯೇ 271 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ತಾಲೂಕಿನಲ್ಲಿ ಎಷ್ಟು..?
ಶಿವಮೊಗ್ಗ:21
ಭದ್ರಾವತಿ:13
ಸಾಗರ:03
ಶಿಕಾರಿಪುರ:0
ತೀರ್ಥಹಳ್ಳಿ:06
ಹೊಸನಗರ:01
ಸೊರಬ:00
ಸೋಂಕಿನಿಂದ ಇಂದು 01 ಮೃತರಾಗಿದ್ದಾರೆ ಇದುವರೆಗೆ 1031 ಜನರು ಮೃತರಾಗಿದ್ದಾರೆ.
ಇಂದು 105 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
