ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ

 

ವಿಜಯ ಸಂಘರ್ಷ



ತುಮಕೂರು : ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 35 ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಸೆ :26 ರ ಭಾನುವಾರ ಹಾಸನದ ಕಲಾಭವನದಲ್ಲಿ  ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


(ತುಮಕೂರು ಯತೀಶ್ ಕುಮಾರ್,)

ಧಾರವಾಡದ ಆರ್. ರಂಜನ್, ಗಂಗಾವತಿಯ ಮನೋಜ್ ಸ್ವಾಮಿ ಹಿರೇಮಠ. ಬೆಂಗಳೂರಿನ ಡಾ,ಬಿ.ವಿ. ಸತ್ಯನಾರಾಯಣ ಬಾಬು, ಸತೀಶ್ ಕುಮಾರ್ ಶೆಟ್ಟಿ, ವಿಜಯಪುರದ  ಪ್ರಭಾಕರ್ ಪಾಟೀಲ ,ದಾವಣಗೆರೆಯ  ಎಂ.ಎಂ. ನಾಗರಾಜ್, ಮಂಡ್ಯದ  ಎಂ.ಸಿ. ವಿವೇಕಾನಂದ, ಮೈಸೂರು ಪಿ. ಲೋಕೇಶ್, ಶಿವಮೊಗ್ಗ ಸುರೇಶ್ ಕುಮಾರ್ , ರಾಮನಗರ ಬಿ.ಆರ್. ಚಂದ್ರಶೇಖರ, ಬೀದರ ಸಂಪೂರ್ಣ ಕೆ,ಕೆ.ಕರಿಮಣಿ, ಗದಗ ನಾಗರಾಜ ಬಿ, ಮಜ್ಜೆಗುಡ್ಡ, ಚಿಕ್ಕಬಳ್ಳಾಪುರ ಎಸ್, ಬಿ.ಕಸ್ತೂರಿ, ಹಾವೇರಿ ಡಾ, ಸುರೇಶ್ ಸು, ಹಿತ್ತಲ ಮನಿ, ತುಮಕೂರು ಯತೀಶ್ ಕುಮಾರ್, ಕಲಬುರ್ಗಿ ಸದಾನಂದ ಪಾಟೀಲ ,ಚಿಕ್ಕಮಗಳೂರು
ಎಂ.ಆರ್. ಚಂದ್ರಶೇಖರ, ಶಿರಸಿ
ಕಾಳಿದಾಸ ಬಸವಂತ ಬಡಿಗೇರ  ಶೈಕ್ಷಣಿಕ, ಉ,ಕ.ಉಲ್ಲಾಸ್ ರಾಮದಾಸ್ ನಾಯ್ಕ,ಗಡಿಯಾಚೆ ಕನ್ನಡಿಗ ಮುಂಬೈ,
ಮಲ್ಲಿಕಾರ್ಜುನ,ಐ,ಬಡಿಗರ್,ಬಾಗಲಕೋಟೆ, ಶ್ರೀನಿವಾಸ ದೇ ಕಾಂಬಳೆಕರ್,
ಬೆಳಗಾವಿ ಶಿವಾನಂದ ಕಟಕೊಳ, ಉಡುಪಿ ಮಹೇಶ್ ಹೈಕಾಡಿ, ಕೊಪ್ಪಳ
ಸಂಗಮೇಶ್ವರ ಎಂ ,ಪಾಟೀಲ, ಧಾರವಾಡ ಉಮಾರಾಣಿ ಹುಬ್ಬಳ್ಳಿ,ದ.ಕ
ಅಚ್ಚುತ ಮಣಿಯಾಣಿ, ಚಿತ್ರದುರ್ಗ ಟಿ.ಜೆ. ಮನು, ಚಾಮರಾಜನಗರ ಗುಂಬಳಿ ಬಸವರಾಜ,ವಿಜಯನಗರ
ಬಿ.ವೆಂಕಟೇಶ್, ಹಾಸನ ಧರ್ಮೇಶ್, ಕೋಲಾರ ಗೋಪಾಲ ಕೃಷ್ಣ, ದ,ಕ
ಪ್ರತೀಮ್ ಕುಮಾರ್, ಬಳ್ಳಾರಿ ಶಿವೇಶ್ವರ ಗೌಡಕಲ್ಲುಕಂಬ, ಉಡುಪಿ ಉದಯ ಬಳಕೂರು, ವಿಶೇಷ ಪ್ರತಿಭೆ, ಸಂಗೀತ ಕ್ಷೇತ್ರದ ಕೇಶವ ಮೂರ್ತಿ ಇವರುಗಳು ಆಯ್ಕೆಯಾಗಿದ್ದು ಸಕಾಲದಲ್ಲಿ ಆಗಮಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.


(ಜಿ.ಎಲ್. ನಟರಾಜ್)

ಶಿಕ್ಷಕ ರತ್ನ ಪ್ರಶಸ್ತಿಗೆ ಭಾಜನರಾದ ಎಲ್ಲಾ ಶಿಕ್ಷಕರಿಗೂ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘದ  ಉಪಾಧ್ಯಕ್ಷರು ಹಾಗೂ  ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ  ತುಮಕೂರಿನ ಜಿಲ್ಲಾ ಅಧ್ಯಕ್ಷರು ಆದ ಜಿ.ಎಲ್. ನಟರಾಜ್ ರವರು ಪ್ರತ್ಯೇಕವಾಗಿ ಯತೀಶ್ ಕುಮಾರ್ ರವರಿಗೆ ಶುಭ ಕೋರಿದ್ದಾರೆ.

ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು