ವಿಜಯ ಸಂಘರ್ಷ /ಭದ್ರಾವತಿ
ಜೂನ್ 21ರ ಅಂತರಾಷ್ಡ್ರೀಯ ಯೋಗ ದಿನಾಚರಣೆ ಅಂಗವಾಗಿ ಕುವೆಂಪು ವಿವಿ ವತಿಯಿಂದ ಗ್ರಾಮೀಣ ಜನರಿಗೆc ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ.
ಇಂದು ಹುಣಸೆಕಟ್ಟೆ ಜಂಕ್ಷನ್ ನಲ್ಲಿ
ಕುವೆಂಪು ವಿವಿ ಕುಲಪತಿ ಪ್ರೊ ಬಿ.ಪಿ ವೀರಭದ್ರಪ್ಪ ಯೋಗ ಶಿಬಿರಕ್ಕೆ ಚಾಲನೆ ನೀಡಿದರು.
ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾದ್ಯಾಪಕ ಹಾಗೂ ಕಾರ್ಯಕ್ರಮ ಆಯೋಜಕ ಗಜಾನನ ಪ್ರಭು, ಯೋಗ ತರಬೇತುದಾರ ಬಾಲಕೃಷ್ಣ, ದೈಹಿಕ ಶಿಕ್ಷಣ ವಿಭಾಗ ರೇಖಾ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜೂ: 13 ರಿಂದ ಜೂ:21 ರವರೆಗೂ ಹುಣಸೆಕಟ್ಟೆ, ಕರಕುಚ್ಚಿ, ರಂಗೇನಹಳ್ಳಿ, ಬಿ.ಆರ್. ಪ್ರಾಜೆಕ್ಟ್, ತಮ್ಮಡಿಹಳ್ಳಿ ಗ್ರಾಮಗಳಲ್ಲಿ ಆಯೋಜಿಸಲಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ
+91 9743225795