ಆಸ್ಪತ್ರೆ ಆವರಣದಲ್ಲಿ ಕಸದ ರಾಶಿ: ಕಂಡು ಕಾಣದಂತಿರು ವ ಆರೋಗ್ಯಾಧಿಕಾರಿಗಳು

 ವಿಜಯ ಸಂಘರ್ಷ



ಭದ್ರಾವತಿ : ಸಾರ್ವಜನಿಕ ಆಸ್ಪತ್ರೆ ಎಲ್ಲಂದರೆ ಅಲ್ಲಿ ರಾಶಿ ರಾಶಿ ಕಸ ಬಿದ್ದು ಗಬ್ಬುನಾರುತ್ತಿದೆ. ಆದರೂ ಕಂಡು ಕಾಣದಂತೆ ತಿರುಗಾಡುತ್ತಿರುವ ಆರೋಗ್ಯಾಧಿಕಾರಿಗಳು.

ಎಲ್ಲ ಕಡೆ ಕೊರೋನಾ ನಾಲ್ಕನೇ ಅಲೆ ಎದ್ದು ಕಾಣುತ್ತಿದೆ. ಇದೇ ಆರೋಗ್ಯ ಇಲಾಖೆಯವರು ಮುತುವರ್ಜಿ ವಹಿಸಲು ಸೂಚಿಸಿದ್ದಾರೆ. ಆದರೆ ತ್ಯಾಜ್ಯದ ರಾಶಿ ಸುರಿದು ಕಾಯಿಲೆಗಳಿಗೆ ಆಹ್ವಾನ ನೀಡುತ್ತಾರೆ. ಆರೋಗ್ಯ ಇಲಾಖೆ ಅಧಿಕಾರಿಯೇ ಕೂಡಲೇ ಗಮನ ಹರಿಸಿ ಎಂದು ಮುಂದಾಗಿದ್ದಾರೆ. ಇಲ್ಲವಾದಲ್ಲಿ ಕರೆದು ಕಾಯಿಲೆಗಳಿಗೆ ಆಹ್ವಾನ ನೀಡುವಂತೆ ಆಗಲಿದೆ ಸಾರ್ವಜನಿಕರ ಒತ್ತಾಯವಾಗಿದೆ.


ಸುದ್ದಿ ಮತ್ತು ಜಾಹೀರಾತಿಗಾಗಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು