ಭದ್ರಾವತಿ : ಮನೆಯವರ ವಿರೋಧ ಕಟ್ಟಿಕೊಂಡು 7 ತಿಂಗಳ ಹಿಂದೆ ಪ್ರೀತಿ ಸಿದ ಯುವಕನೊಂದಿಗೆ ವಿವಾಹ ವಾಗಿದ ನವ ವಿವಾಹಿತೆ ಸಾವು ಕಂಡಿದ್ದಾಳೆ. ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ಅನಿತಾ (20) ಮೃತ ದುರ್ದೈವಿಯಾಗಿದ್ದಾಳೆ. ಪಟ್ಟಣ ಸಮೀಪದ ಯಡೆಹಳ್ಳಿಯ ಸಂತೋಷ ಎಂಬಾತ 7 ತಿಂಗಳ ಹಿಂದೆ ಅದೇ ಯಡೇಹಳ್ಳಿ ಕ್ಯಾಂಪಿನ ನಿವಾಸಿ ಯಾದ ಯುವತಿ ಅನಿತಾಳನ್ನು ಪ್ರೀತಿಸಿ ಅಂತರ್ಜಾತಿ ವಿವಾಹ ವಾಗಿತ್ತು. ಪ್ರೀತಿಗೆ ಅನಿತಾಳ ಮನೆಯ ವರ ವಿರೋದ್ಧವಿತ್ತು. ಶುಕ್ರವಾರ ತಡರಾತ್ರಿ ಸಂತೋಷನ ಮನೆಯವರು ಯುವತಿಯ ತಂದೆ ಮಾಣಿಕಪ್ಪನ ಮೊಬೈಲ್‌ಗೆ ಕರೆ ಮಾಡಿ ಮಗಳು ಅನಿತಾ ಆರೋಗ್ಯ ಸರಿ ಇಲ್ಲ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವೆ ಎಂದು ಹೇಳಿದ್ದಾರೆ. ಮಾಣಿಕಪ್ಪ ತನ್ನ ಸಂಬಂದಿಯಾದ ಶಿವುನನ್ನು ಸಂತೋಷನ ಆಸ್ಪತ್ರೆಗೆ ಕಳಿಸಿ ಅನಿತಾಳ ಆರೋಗ್ಯ ವಿಚಾರಿಸಿ ಕೊಂಡು ಬರುವಂತೆ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗೆ ಹೋದ ಸಂಬಂದಿ ಶಿವು ಮಾಣಿಕಪ್ಪನಿಗೆ ಕರೆ ಮಾಡಿ ಅನಿತಾ ಸಾವು ಕಂಡಿದ್ದಾಳೆ ಎಂದು ತಿಳಿಸಿದ್ದಾನೆ. 7 ತಿಂಗಳ ಹಿಂದೆ ಪ್ರೀತಿಸಿ ಮದುವೆ ಯಾಗಿದ ಅನಿತಾಳ ಸಾವು ಅನು ಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಮಾಣಿಕಪ್ಪನ ಕಡೆಯವರು ಸಂತೋಷ ನ ಮನೆಯ ಮುಂದೆ ಜಗಳ ಮಾಡಿ ದ್ದಾರೆ. ಜಗಳ ವಿಕೋಪಕ್ಕೆ ತಿರುಗು ವುದರ ಸೂಕ್ಷö್ಮತೆ ತಿಳಿದ ಹೊಳೆ ಹೊನ್ನೂರು ಪೊಲೀಸರು ಪರಿಸ್ಥಿತಿ ಯನ್ನು ಹತೋಟಿಗೆ ತಂದಿದ್ದಾರೆ. ಅನಿತಾಳ ತಂದೆ ಮಾಣಿಕಪ್ಪ ಅಳಿಯ ಸಂತೋಷನ ಕುಟುಂಬಸ್ಥರ ವಿರುದ್ಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೊಳೆಹೊನ್ನೂರು ಪೊಲೀಸರು ಆರೋಪಿ ಸಂತೋಷನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

 ವಿಜಯ ಸಂಘರ್ಷ



ಭದ್ರಾವತಿ : ಮನೆಯವರ ವಿರೋಧ ಕಟ್ಟಿಕೊಂಡು 7 ತಿಂಗಳ ಹಿಂದೆ ಪ್ರೀತಿ ಸಿದ ಯುವಕನೊಂದಿಗೆ ವಿವಾಹ ವಾಗಿದ ನವ ವಿವಾಹಿತೆ ಸಾವು ಕಂಡಿದ್ದಾಳೆ. ಭದ್ರಾವತಿ ತಾಲೂಕಿನ ಯಡೇಹಳ್ಳಿಯ ನಿವಾಸಿ ಅನಿತಾ (20) ಮೃತ ದುರ್ದೈವಿಯಾಗಿದ್ದಾಳೆ.


ಪಟ್ಟಣ ಸಮೀಪದ ಯಡೆಹಳ್ಳಿಯ ಸಂತೋಷ ಎಂಬಾತ 7 ತಿಂಗಳ ಹಿಂದೆ ಅದೇ ಯಡೇಹಳ್ಳಿ ಕ್ಯಾಂಪಿನ ನಿವಾಸಿ ಯಾದ ಯುವತಿ ಅನಿತಾಳನ್ನು ಪ್ರೀತಿಸಿ ಅಂತರ್ಜಾತಿ ವಿವಾಹ ವಾಗಿತ್ತು. ಪ್ರೀತಿಗೆ ಅನಿತಾಳ ಮನೆಯ ವರ ವಿರೋದ್ಧವಿತ್ತು.


ಶುಕ್ರವಾರ ತಡರಾತ್ರಿ ಸಂತೋಷನ ಮನೆಯವರು ಯುವತಿಯ ತಂದೆ ಮಾಣಿಕಪ್ಪನ ಮೊಬೈಲ್‌ಗೆ ಕರೆ ಮಾಡಿ ಮಗಳು ಅನಿತಾ ಆರೋಗ್ಯ ಸರಿ ಇಲ್ಲ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೆವೆ ಎಂದು ಹೇಳಿದ್ದಾರೆ.

ಮಾಣಿಕಪ್ಪ ತನ್ನ ಸಂಬಂದಿಯಾದ ಶಿವುನನ್ನು ಸಂತೋಷನ ಆಸ್ಪತ್ರೆಗೆ ಕಳಿಸಿ ಅನಿತಾಳ ಆರೋಗ್ಯ ವಿಚಾರಿಸಿ ಕೊಂಡು ಬರುವಂತೆ ತಿಳಿಸಿದ್ದಾರೆ.


 ಖಾಸಗಿ ಆಸ್ಪತ್ರೆಗೆ ಹೋದ ಸಂಬಂದಿ ಶಿವು ಮಾಣಿಕಪ್ಪನಿಗೆ ಕರೆ ಮಾಡಿ ಅನಿತಾ ಸಾವು ಕಂಡಿದ್ದಾಳೆ ಎಂದು ತಿಳಿಸಿದ್ದಾನೆ.


7 ತಿಂಗಳ ಹಿಂದೆ ಪ್ರೀತಿಸಿ ಮದುವೆ ಯಾಗಿದ ಅನಿತಾಳ ಸಾವು ಅನು ಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಮಾಣಿಕಪ್ಪನ ಕಡೆಯವರು ಸಂತೋಷ ನ ಮನೆಯ ಮುಂದೆ ಜಗಳ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗು ವುದರ ಸೂಕ್ಷ ್ಮತೆ ತಿಳಿದ ಹೊಳೆ ಹೊನ್ನೂರು ಪೊಲೀಸರ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಅನಿತಾಳ ತಂದೆ ಮಾಣಿಕಪ್ಪ ಅಳಿಯ ಸಂತೋಷನ ಕುಟುಂಬಸ್ಥರ ವಿರುದ್ಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 ಹೊಳೆಹೊನ್ನೂರು ಆರೋಪಿ ಸಂತೋಷನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.


 ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು