ವಿಜಯ ಸಂಘರ್ಷ
ಭದ್ರಾವತಿ: ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ರವರು 2023 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಶಾಲಿಯಾಗಿ ಸಚಿವರಾಗಿ, ಭದ್ರಾವತಿ ಕ್ಷೇತ್ರದಲ್ಲಿನ ಅವಳಿ ಕಾರ್ಖಾನೆ ಉಳಿಸಲು ಕ್ಷೇತ್ರದ ಅಭಿವೃದ್ದಿಯಾಗಲಿ ಎಂದು ತಮಿಳುನಾಡಿನಲ್ಲಿರುವ ಕ್ರೈಸ್ತರ ಪುಣ್ಯ ಕ್ಷೇತ್ರವಾದ ವೆಳ್ಳಾಗಂಣಿ ಮಾತೆ ಚರ್ಚ್ ನಲ್ಲಿ ನಗರ ಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ತಮ್ಮ ಕುಟುಂಬದೊಂದಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಶಾಸಕರ ಭಾವಚಿತ್ರವಿರುವ ಫ್ಲೆಕ್ಸ್ ಹಿಡಿದು ದೇವಾಲಯದ ಸುತ್ತ ಭಕ್ತಿ ಪೂರ್ವಕವಾಗಿ ಮೊಣಕಾಲೂರಿ ಪ್ರದಕ್ಷಿಣೆ ನಡೆಸಿದರು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ್ ರವರು 2023 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಶಾಲಿಯಾಗಿ ಸಚಿವರಾಗಿ, ಭದ್ರಾವತಿ ಕ್ಷೇತ್ರದಲ್ಲಿನ ಅವಳಿ ಕಾರ್ಖಾನೆ ಉಳಿಸಲು ಕ್ಷೇತ್ರದ ಅಭಿವೃದ್ದಿ ಯಾಗಲಿ ಎಂದು ತಮಿಳುನಾಡಿನ ಕ್ರೈಸ್ತರ ಪುಣ್ಯ ಕ್ಷೇತ್ರವಾದ ವೆಳ್ಳಾಗಂಣಿ ಮಾತೆ ಚರ್ಚ್ ನಲ್ಲಿ ನಗರ ಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ತಮ್ಮ ಕುಟುಂಬದೊಂದಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಶಾಸಕರ ಭಾವಚಿತ್ರವಿರುವ ಫ್ಲೆಕ್ಸ್ ಹಿಡಿದು ದೇವಾಲಯದ ಸುತ್ತ ಭಕ್ತಿ ಪೂರ್ವಕವಾಗಿ ಮೊಣಕಾಲೂರಿ ಪ್ರದಕ್ಷಿಣೆ ನಡೆಸಿದರು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+91 9743225795
Tags
Velangani Temple Run