ವಿಧಾನ ಸಭಾ ಚುನಾವಣೆಗೆ ಎಲ್ಲರೂ ಕಡ್ಡಾಯ ಮತದಾನ ಮಾಡಲು ಎಸಿ ಪಲ್ಲವಿ ಸಾತೇನಹಳ್ಳಿ

ವಿಜಯ ಸಂಘರ್ಷ

ಸಾಗರ: ಮೇ 10 ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯ ವಾಗಿ ಎಲ್ಲರೂ ಮತದಾನ ಮಾಡುವಂತೆ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಮನವಿ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯ ವಾಗಿ ಎಲ್ಲರೂ ಮತದಾನ ಮಾಡುವಂತೆ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಮನವಿ ಮಾಡಿದ್ದಾರೆ.

ಕ್ಷೇತ್ರವ್ಯಾಪ್ತಿಯಲ್ಲಿ 267 ಮತಗಟ್ಟೆಗಳನ್ನು ತೆರೆಯಲಾಗಿದ್ದು ಎರಡು ಪಿಂಕ್, ಒಂದು ಅಂಗವಿಕಲರಿಗಾಗಿ ಮತಗಟ್ಟೆಯನ್ನು ತೆರೆಯಲಾಗಿದೆ. ಒಟ್ಟು 200500 ಸಾವಿರ ಮತದಾರರು ಮತ ಚಲಾವಣೆ ಮಾಡಲಿ ದ್ದಾರೆ. ಬಂದೋಬಸ್ತಿಗಾಗಿ 615  ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, 1260 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 32 ಸೂಕ್ಷ್ಮ ಮತ್ತು 6 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸ ಲಾಗಿದ್ದು, ಪ್ರತಿಬೂತ್‌ನಲ್ಲಿ ಇಬ್ಬರು ಆರಕ್ಷಕರ ಜೊತೆ ಸಿ.ಆರ್.ಪಿ.ಎಫ್. ತಂಡದವರು ಇರುತ್ತಾರೆ ಎಂದರು.

ಕ್ಷೇತ್ರವ್ಯಾಪ್ತಿಯಲ್ಲಿ 267 ಮತಗಟ್ಟೆಗಳನ್ನು ತೆರೆಯಲಾಗಿದ್ದು ಎರಡು ಪಿಂಕ್, ಒಂದು ಅಂಗವಿಕಲರಿಗಾಗಿ ಮತಗಟ್ಟೆಯನ್ನು ತೆರೆಯಲಾಗಿದೆ. ಒಟ್ಟು 200500 ಸಾವಿರ ಮತದಾರರು ಮತ ಚಲಾವಣೆ ಮಾಡಲಿ ದ್ದಾರೆ. ಬಂದೋಬಸ್ತಿಗಾಗಿ 615 ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, 1260 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 32 ಸೂಕ್ಷ್ಮ ಮತ್ತು 6 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸ ಲಾಗಿದ್ದು, ಪ್ರತಿಬೂತ್‌ನಲ್ಲಿ ಇಬ್ಬರು ಆರಕ್ಷಕರ ಜೊತೆ ಸಿ.ಆರ್.ಪಿ.ಎಫ್. ತಂಡದವರು ಇರುತ್ತಾರೆ ಎಂದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು