ವಿಜಯ ಸಂಘರ್ಷ
ಭದ್ರಾವತಿ : ನಗರದ ಪೂರ್ಣಪ್ರಜ್ಞ ಎಜು ಕೇಷನ್ ಸೆಂಟರ್ ಶಾಲೆಯ ವಿದ್ಯಾರ್ಥಿ ನಂದನ್ ಗಣೇಶ್ ವಿ.ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 619 ಅಂಕ ಗಳಿಸಿದ್ದ ಇವರು ಮರುಮೌಲ್ಯಮಾಪನದ ನಂತರ 625 ಕ್ಕೆ 620 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ 6 ನೇಸ್ಥಾನ ಗಳಿಸಿರುತ್ತಾನೆ. ಇವರು ಗಣಿತಶಾಸ್ತ್ರ ಉಪನ್ಯಾಸಕ ವಿಶ್ವನಾಥ ಎಂ. ಹಾಗೂ ಉಮಾ ಎಚ್.ದಂಪತಿಯ ಪುತ್ರರಾಗಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags:
ಭದ್ರಾವತಿ ನ್ಯೂಸ್