ವಿಜಯ ಸಂಘರ್ಷ
ಭದ್ರಾವತಿ: ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್
ರೈಟ್ಸ್ ಭದ್ರಾವತಿ ಶಾಖೆವತಿ ಯಿಂದ
ಜು: 11 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕಛೇರಿ ಮುಂಭಾಗ ದಲ್ಲಿ ಶಾ0ತಿಯುತ ಧರಣಿ ಏರ್ಪಡಿಸಲಾಗಿದೆ.
ಮಣಿಪುರ ರಾಜ್ಯದಲ್ಲಿ ಮಾನವಹಕ್ಕುಗಳ ರಕ್ಷಣೆ ಮಾಡುವುದರೊಂದಿಗೆ ಶಾ0ತಿ ನೆಲೆಸಲು ಶೀಘ್ರವಾಗಿ ಸೂಕ್ತಕ್ರಮ ಕೈಗೊಳ್ಳಲು ಆಗ್ರಹಿಸಿ, ರಾಷ್ಟ್ರಪತಿ
ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ
ನೀಡುವ ಕಾರ್ಯಕ್ರಮವಾಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743225795