ಎಂಪಿಎಂ ಕಾರ್ಖಾನೇ ಪ್ರಸ್ತುತ ಸ್ಥಿತಿಗತಿ ಗಳ ಚರ್ಚೆಗೆ ಡೇಟ್ ಫಿಕ್ಸ್

ವಿಜಯ ಸಂಘರ್ಷ
ಭದ್ರಾವತಿ: ಉಕ್ಕಿನ ನಗರದ ಗತವೈಭವ ಮರುಕಳಿಸಲಿ ಮತ್ತೊಮ್ಮೆ ಚಿಗುರಿದ ಕನಸು ಎಂಪಿಎಂ ಕಾರ್ಖಾನೆ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿ ಎಂದು ನಗರಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ಆಶಿಸಿದ್ದಾರೆ.

ಕಾರ್ಖಾನೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಸಚಿವರುಗಳಿಗೆ ಹಾಗೂ ಶಾಸಕ ಬಿ.ಕೆ.ಸಂಗಮೇಶ್ವರ ರವರಿಗೆ ಧನ್ಯವಾದಗಳನ್ನು ತಿಳಿಸಿರುವ ಫ್ರಾನ್ಸಿಸ್ ಕಾರ್ಖಾನೆ ಪುನಃ ಆರಂಭಗೊಂಡು ಗತ ವೈಭವ ಮರು ಕಳುಹಿಸಲು ದುಡಿಯುವ ಕೈಗಳಿಗೆ ಕೆಲಸ ನೀಡುವಂತಾಗಲಿ ಎಂದು ಹಾರೈಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು