ವಿಜಯ ಸಂಘರ್ಷ
ಭದ್ರಾವತಿ: ನಗರಸಭಾ ವ್ಯಾಪ್ತಿಯ ಹಳೇನಗರ ನೀರು ಶುದ್ದೀಕರಣ ಘಟಕದಲ್ಲಿ ಅ:31 ಮತ್ತು 1 ರಂದು ಜಾಕ್ವೆಲ್ ಶುದ್ದೀಕರಣ ಮತ್ತು ಹೂಳು ತೆಗೆಯುವ ಕಾಮಗಾರಿ ಹಮ್ಮಿಕೊಳ್ಳ ಲಾಗಿರುವುದರಿಂದ ಅ:1 ಮತ್ತು 2 ರಂದು ಎರಡು ದಿನಗಳಿಗೆ ಹಳೇನಗರ ವ್ಯಾಪ್ತಿ ಯಲ್ಲಿ ನೀರು ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags:
ನೀರು ಸರಬರಾಜು ವ್ಯತ್ಯೆಯ