ಸಂಜೆ ಐದರ ವೇಳೆಗೆ ಶೇ: 72.36ರಷ್ಟು ಮತದಾನ

ವಿಜಯ ಸಂಘರ್ಷ 
ಶಿವಮೊಗ್ಗ: ಲೋಕಸಭೆ ಚುನಾವಣೆ ಮತದಾನ ಮುಕ್ತಾಯದ ಹಂತಕ್ಕೆ ತಲುಪಿದೆ. ವಿವಿಧೆಡೆ ಮತಗಟ್ಟೆಗಳಲ್ಲಿ ಸರತಿಯಲ್ಲಿ ನಿಂತವರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸಂಜೆ 5 ಗಂಟೆವರೆಗೆ ಶೇ.72.36ರಷ್ಟು ಮತದಾನವಾಗಿದೆ.

ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.77.19, ತೀರ್ಥಹಳ್ಳಿ ಶೇ.75.88, ಸಾಗರ ಶೇ.73.47, ಭದ್ರಾವತಿ ಶೇ.66.37, ಶಿಕಾರಿಪುರ ಶೇ.76.69, ಸೊರಬ ಶೇ.75.55, ಬೈಂದೂರು ಶೇ.72, ಶಿವಮೊಗ್ಗ ಶೇ.64.74ರಷ್ಟು ಮತದಾನವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು