ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕ, ಉಜ್ಜನಿಪುರ ವಾಸಿ ಬ್ರಹ್ಮಲಿಂಗಯ್ಯ (64)ಮoಗಳವಾರ ಬೆಳಿಗ್ಗೆ ನಿಧನ ಹೊಂದಿದರು.
ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು
ಸಹೋದರ, ಸಹೋದರಿ ಇದ್ದಾರೆ. ಇವರ ಅಂತ್ಯಸoಸ್ಕಾರ ಡಿ. 28 ರ ಬುಧವಾರ ಬೆಳಿಗ್ಗೆ ಬೈಪಾಸ್ ರಸ್ತೆ ಸಮೀಪದ ತಿಮ್ಲಾಪುರ ರಸ್ತೆಯಲ್ಲಿರುವ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿ ಯಲ್ಲಿ ನಡೆಯಲಿದೆ.
ಬ್ರಹ್ಮಲಿಂಗಯ್ಯ ಎಂಪಿಎo ಕಾರ್ಖಾನೆಯ ಎಲೆಕ್ಟ್ರಿಕಲ್ ವಿಭಾಗ ದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಎಲೆಕ್ಟ್ರಿಕಲ್ ಬೊಮ್ಮಣ್ಣ ಎಂದೇ ಹೆಸರು ವಾಸಿಯಾಗಿದ್ದರು.
ಇವರ ನಿಧನಕ್ಕೆ ಎಂಪಿಎo ನಿವೃತ್ತ ಕಾರ್ಮಿಕರು,ಭದ್ರಾವತಿ ಗುರು ಆರ್ಟ್ಸ್ ಸೇರಿದಂತೆ ವಿವಿಧ ಸಂಘ-ಸoಸ್ಥೆಗಳು
ಸoತಾಪ ಸೂಚಿಸಿವೆ.
December 18 not 28
ಪ್ರತ್ಯುತ್ತರಅಳಿಸಿ