ಮೆಸ್ಕಾಂ ಎಟಿಪಿ ಕೌಂಟರ್ ಬಂದ್...?

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗದ ಕಛೇರಿ ಹೊಸಮನೆ ಸಂತೆ ಮೈದಾನ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಮೀಪ ಹಾಲಿ ಕಾರ್ಯನಿರ್ವಹಿಸುತ್ತಿದ್ದ ಎ.ಟಿ.ಪಿ. ಕೌಂಟರ್ ಗಳು ಜ: 1 ರ ನಾಳೆಯಿಂದ ಕಾರ್ಯ ಸ್ಥಗಿತಗೊಳಿಸಲಾಗುತ್ತಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಹಕರು ಇನ್ನು ಮುಂದೆ ಮಾಸಿಕ ವಿದ್ಯುತ್ ಬಿಲ್ಲುಗಳನ್ನು ಉಂಬ್ಲೆಬೈಲು ರಸ್ತೆಯ ಮೆಸ್ಕಾಂ ಕಛೇರಿಯ ಆವರಣದ ವಿದ್ಯುತ್ ಆಲ್ ಕೌಂಟರ್‌ನಲ್ಲಿ ಆನ್‌ಲೈನ್, ಯು.ಪಿ.ಐ. / ನೆಫ್ಟ್ ಮುಖಾಂತರ/ ಪೊಸ್ಟ್ ಆಫೀಸ್ ನಲ್ಲಿ ಪಾವತಿಸುವಂತೆ ಮನವಿ ಮಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು