ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಬದ್ದ ಪ್ರಯುಕ್ತ ನಗರದ ಉಜ್ಜನಿಪುರ ಡಾನ್ ಬಾಸ್ಕೋ ಸಂಸ್ಥೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಬಸವರಾಜ್.ಬಿ ಅನೇಕೊಪ್ಪ, ಕಾಗದ ನಗರ ಪೊಲೀಸ್ ರಾಣೆಯ ಪೊಲೀಸ್ ಇನ್ಸ್ ಪೆಕ್ಟರ್, ನಾಗಮ್ಮ, ನಿರ್ಮಲ ಹಾಸ್ಪಿಟಲ್ ಸಿಸ್ಟರ್, ಡಾನ್ ಬೋಸ್ಕೊ ಸಂಸ್ಥೆಯ ಧರ್ಮಗುರು ಗಳು, ಮುಖಂಡರಾದ ಮಹಮ್ಮದ್ ರಫೀಕ್, ವೆಂಕಟೇಶ್ ಉಜ್ಜನಿಪುರ ಸೇರಿದಂತೆ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.