ಬೃಹತ್ ಕಾಳಿಂಗ ಸರ್ಪ ಸೆರೆ

ವಿಜಯ ಸಂಘರ್ಷ ನ್ಯೂಸ್ 
ಹೊಸನಗರ: ಪಟ್ಟಣ ಸಮೀಪದ ಅನಿಲ್ ಕೆಂಚನಮನೆ ರವರ ತೋಟದಲ್ಲಿ ಕಂಡು ಬಂದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಉರಗತಜ್ಞ ಅಜಯ್ ಗಿರಿ ಸೆರೆ ಹಿಡಿದು ಹತ್ತಿರದ ಕಾಡಿಗೆ ಬಿಟ್ಟರು.

 ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಉರಗತಜ್ಞ ಅಜಯ್ ಗಿರಿ ರವರಿಗೆ ಸಾಥ್ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು