ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ನಗರದ ಬೊಮ್ಮನಕಟ್ಟೆ ಯಲ್ಲಿ ಗೋಮಾಂಸ ಅಡ್ಡೆಯ ಮೇಲೆ ದೂರು ದಾಖಲಾಗಿದೆ. ಏಕಕಾಲದಲ್ಲಿ 3 ಕಸಾಯಿ ಖಾನೆಯ ಮೇಲೆ ದಾಳಿ ನಡೆದಿದ್ದು ದೂರು ದಾಖಲಾಗಿದೆ.
ಹಿಂದೂ ಸಂಘಟನೆಯ ಕಾರ್ಯ ಕರ್ತರು ಮತ್ತು ಸ್ಥಳೀಯ ಮುಸ್ಲೀಂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾಗದ ನಗರ ಪೊಲೀಸ್ ಠಾಣೆಗೆ ಸೂಕ್ತ ಮಾಹಿತಿ ಹೋದರೂ ಸ್ಥಳಕ್ಕೆ ಪೊಲೀಸರು ಧಾವಿಸಿಲ್ಲ. ಕಾರಣ 112 ಗೆ ಕರೆ ಮಾಡ ಬೇಕಾಯಿತು ಎಂದು ದೂರುದಾರರು ಅವಲತ್ತು ಕೊಂಡಿದ್ದಾರೆ.