ವಿಜಯ ಸಂಘರ್ಷ ನ್ಯೂಸ್
ವಿಜಯಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ವಿಜಯಪುರ ಜಿಲ್ಲೆಯ ಸದಸ್ಯರನ್ನಾಗಿ ಶರಣಬಸಪ್ಪ ಬಮ್ಮಲಿಂಗಪ್ಪ ಚೌರ ಸಾ: ಸಿಂದಗಿ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಕೆಪಿಸಿಸಿ ಸದಸ್ಯ ಅಬ್ದುಲಹಮೀದ ಮುಶ್ರಿಫ್, ಪ್ರಮುಖರಾದ ರಾಜು ಅಲಗೂರ, ಮಲ್ಲಿಕಾರ್ಜುನ ಲೋಣಿ, ಮಹ್ಮದ ಇಲಿಯಾಸ ಬೋರಾಮಣಿ ಅಭಿನಂದನೆಗಳು ಸಲ್ಲಿಸಿದ್ದಾರೆ.
ಆಯ್ಕೆಗೆ ಸಹಕರಿಸಿದ ಹಿರಿಯ ಮುಖಂಡರಿಗೆ, ಕಾರ್ಯಕರ್ತರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಅಭಿಮಾನಿ ಗಳಿಗೆ ಕೃತಜ್ಞತೆ ತಿಳಿಸಿದ್ದಾರೆ.
Tags
ವಿಜಯಪುರ ವರದಿ
ಭದ್ರಾವತಿಯಲ್ಲಿ ನಮ್ಮ ಬಡಾವಣೆಯ ಮೋರಿಗೆ ಅದರ ಮೇಲೆ ಕಾಂಕ್ರೀಟ್ slab ಹಾಕಲ್ಲು ರಾಜ್ಯ ಸರ್ಕಾರ 40 ಸಾವಿರ sanction ಮಾಡಿದೆ.
ಪ್ರತ್ಯುತ್ತರಅಳಿಸಿಈ ಯೋಜನೆಯ ಅನುಷ್ಠಾನ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸುತ್ತದೆ ತಿಳಿಸಿ. ಹಾಗೇ ಅವರ ಹೆಸರುಗಳನ್ನೂ ಅವರ ಫೋಟೋ ಸಮೇತ ಪ್ರಕಟಿಸಿ ಏಕೆಂದರೆ ಆ ಸದಸ್ಯರ ಚೇಲಾಗಳು ಅವರನ್ನು ಅಭಿನಂದಿಸಲು 2 ಲಕ್ಷ ಖರ್ಚು ಮಾಡಿ ಒಂದು ಸಮಾರಂಭ ವನ್ನು ಮಾಡಲಿದ್ದಾರೆ
ಈ ಸುದ್ದಿ ಓದಿದ ನಿಮ್ಮೆಲ್ಲರಿಗೂ ಅಭಿನಂದನೆಗಳು
😄😄😄