ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೆಸ್ಕಾಂ ಗ್ರಾಮೀಣ ಉಪ ವಿಭಾಗದ 4 ಘಟಕಗಳಲ್ಲಿ ವಿದ್ಯುತ್ ಮಾರ್ಗ ಗಳ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವು ದರಿಂದ ಏ: 18 ಮತ್ತು 19 ರಂದು ಎರಡು ದಿನಗಳ ಕಾಲ ಈ ಕೆಳಕಂಡ ಬಡಾವಣೆ ಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಏ: 18 ರಂದು ತಾವರಘಟ್ಟ, ತಿಪ್ಲಾಪುರ ಕ್ಯಾಂಪ್, ಜಯನಗರ, ಜಯನಗರ ಕ್ಯಾಂಪ್, ಕೆ.ಕೆ.ಹೊಸೂರು, ಹಳೇಬಾರಂದೂರು ಇತ್ಯಾದಿ ಗ್ರಾಮ ಗಳಲ್ಲಿ ವಿದ್ಯುತ್ ಅಡಚಣೆಯಾದರೆ, ಏ; 19 ರಂದು ಹಿರಿಯೂರು, ಹಳೇ ಹಿರಿಯೂರು, ಹೊಸ ನಂಜಾಪುರ, ಹಳೇ ನಂಜಾಪುರ, ಬೊಮ್ಮನಕಟ್ಟೆ, ತಿಮ್ಲಾಪುರ, ಸಿಂಗನಮನೆ, ಕೊಮಾರ ನಹಳ್ಳಿ ತಾಂಡ, ಜಯನಗರ ಹುಚ್ಚಪ್ಪನ ಕ್ಯಾಂಪು, ತಿಲಕನಗರ, ಶಿವಪುರ, ಶ್ರೀನಿವಾಸಪುರ ಇತ್ಯಾದಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಗ್ರಾಮೀಣ ಉಪ ವಿಭಾಗದ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.